ಕರಾಟೆಯಲ್ಲಿ 35 ಸೆಕೆಂಡ್‌ನಲ್ಲಿ 50 ಪಂಚ್: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ದಿವಿನ್ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯ 4ನೇ ತರಗತಿಯ ವಿದ್ಯಾರ್ಥಿ ದಿವಿನ್ ಪಿ. ಶೆಟ್ಟಿ ಕಿರಿಯರ ಕರಾಟೆ ವಿಭಾಗದಲ್ಲಿ 35 ಸೆಕೆಂಡ್ನಲ್ಲಿ 50 ನುಂಚಾಕ್ಯೂ ಪಂಚ್ಗಳನ್ನು ಮಾಡಿ ಅತ್ಯಂತ ವೇಗದ ಪಂಚ್ ಮಾಡಿರುವ ಸಾಧನೆಯನ್ನು ಮಾಡಿ 2023-24ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

Call us

Click Here

ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿ, ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ ಹಾಗೂ ಶಿಕ್ಷಕರು ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಅಭಿನಂದಿಸಿ ಶುಭಹಾರೈಸಿದರು.

Leave a Reply