ಬವಳಾಡಿ: ಸುಮತಿ ಬಿ. ಶೆಟ್ಟಿ ನಿಧನ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಬಿಜೂರು ಬವಳಾಡಿ ಕೆಳಗಾಯಾಡಿ ಮನೆ ಸುಮತಿ ಬಿ. ಶೆಟ್ಟಿ (58) ಅವರು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

Click Here

Call us

Click Here

ಅವರು ಪತಿ ಭಾಸ್ಕರ್ ಆರ್. ಶೆಟ್ಟಿ, ಸಹೋದರರಾದ ಶೇಖರ್ ಶೆಟ್ಟಿ, ಶಂಕರ್ ಶೆಟ್ಟಿ, ಮಕ್ಕಳಾದ ಸಾಯಿರಾಜ್ ಶೆಟ್ಟಿ ಹಾಗೂ ಶೈಲಶ್ರೀ ಶೆಟ್ಟಿ ಹಾಗೂ ಬಂಧು ಮಿತ್ರರರನ್ನು ಅಗಲಿದ್ದಾರೆ.

Leave a Reply