ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸಿದ್ದ ವಸ್ತ್ರ ಮಳಿಗೆ ಸತ್ಯನಾಥ್ ಸ್ಟೋರ್ಸ್ – ಅಮೃತ ಮಹೋತ್ಸವದ ಪ್ರಯುಕ್ತ ಗ್ರಾಹಕರಿಗೆ ಸೀಮಿತ ಅವಧಿಯ ವಿಶೇಷ ಆಫರ್ ನೀಡಲಾಗಿದೆ.
ಒಂದು ಸೀರೆ ಖರೀದಿಸಿದಲ್ಲಿ ಇನ್ನೊಂದು ಸೀರೆಗೆ ಕೇವಲರೂ.75 ಮಾತ್ರ ಪಾವತಿಸುವುದು, ಒಂದು ಶರ್ಟ್ ಖರೀದಿಸಿದಲ್ಲಿ ಇನ್ನೊಂದು ಶರ್ಟಿಗೆ ರೂ.75 ಮಾತ್ರ ಪಾವತಿಸುವ ವಿಶೇಷ ಆಫರ್ ಜುಲೈ 16ರಿಂದ ಆರಂಭಗೊಂಡಿದೆ. ಕುರ್ತಿಸ್ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆಯ್ದ ಉಡುಗೆಗಳ ಮೇಲೆ ಮಾತ್ರ ಈ ಆಫರ್ ಇರಲಿದೆ.
ಸಂಸ್ಥೆಯ ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪ ಮಳಿಗೆಯಲ್ಲಿ ಜುಲೈ 16ರಿಂದ ಈ ವಿಶೇಷ ಆಫರ್ ಆರಂಭವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.