ಕುಂದಾಪುರ: ಸ್ಕೂಟರ್ ಪಲ್ಟಿಯಾಗಿ ಗಂಭೀರ ಗಾಯ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬ್ರಹ್ಮಾವರ ತಾಲೂಕಿನ ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಎಂಬಲ್ಲಿ ಸ್ಕೂಟರ್ ಪಲ್ಟಿ ಆಗಿ ಸಹಸವಾರ ಬೇಬಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Call us

Click Here

ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಸವಾರ ರಾಜು ಅವರಿಗೆ ತರುಚಿದ ಗಾಯವಾಗಿದೆ.

ಈ ಬಗ್ಗೆ ಕೋಟ ಪೋಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply