ರಾಷ್ಟ್ರಮಟ್ಟದ ಅಬಾಕಸ್ ಮತ್ತು ವೇದ ಗಣಿತ ಸ್ಪರ್ಧೆ: ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿಗಳ ಸಾಧನೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಸತೀಶ್ ಅಕಾಡೆಮಿ ಆಯೋಜಿಸಿದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ವೇದ ಗಣಿತ – 2025ರ ಸ್ಪರ್ಧೆಯಲ್ಲಿ  ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನದೊಂದಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ.

Call us

Click Here

ವಿಜೇತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿರುತ್ತಾರೆ

 ವಿಜೇತರಾದ ವಿದ್ಯಾರ್ಥಿಗಳ ಯಾದಿ ಈ ಕೆಳಗಿನಂತಿದೆ

ಅಬಾಕಸ್
ರಾಷ್ಟ್ರ ಮಟ್ಟ
ದಶಮಿ ಡಿ III A
ರಾಜ್ಯ ಮಟ್ಟ
ಯುಕ್ತ ಬಿ ಭಟ್ II B

ಚಾಂಪಿಯನ್ ಆಫ್ ಚಾಂಪಿಯನ್ ಅವಾರ್ಡ್
ಅಹನಾ ವಿ ಶೆಟ್ಟಿ V A

Click here

Click here

Click here

Call us

Call us

ಚಾಂಪಿಯನ್ ಅವಾರ್ಡ್
ಮನ್ವಿತ್ ಜಿ V B
ಐಝ ಮಹೀನ್ V B
ಪ್ರಮಿತ್ IV B
ಹನಿ V B
ಸಯಿಮ್ III B

ಮೆರಿಟ್ ವಿನ್ನರ್
ಪವನ್ ಉಡುಪ V B
ಸಾನ್ಯಾ ಎಸ್ ಶೆಟ್ಟಿ  V B
ವಿಘ್ನೇಶ್ ನಾಯ್ಕ್ V A
ಧ್ರುವನ್ ಗಣೇಶ್ ಶೆಟ್ಟಿ V A
ಪರೀಕ್ಷಿತ್ ಶೆಟ್ಟಿ IV A
ಮೊಹಮ್ಮದ್ ಅಹಾನ್ IV B
ಯಷಿಕಾ ಶೆಟ್ಟಿ IV A
ಗೌರೀಶ್ ಜೋಯಸಾ IV B
ಸಮೃದ್ಧಿ ಶೆಟ್ಟಿ IV B
ಶ್ರೀಯಾನ್ಸ್ ಎಸ್ ನಾಯ್ಕ್  IV B
ಸ್ಪಂದನಾ IV A
ಪ್ರಿಯಾಂಶ್ ಶಂಕರ ನಾಯ್ಕ್ II B
ಮೊಹಮ್ಮದ್ ಸಫಾನ್ II B
ಶಮಂತ್ II B
ಎಸ್ ಸ್ಮಿತಾ ಬಿ ಕೆ III A
ಸ್ವರ ಶೆಟ್ಟಿ II B
ಅಚಿಂತ್ಯ ಎಚ್ ಶೆಟ್ಟಿ II A
ಅಕ್ಷಯದೀಪ್ ಎಸ್ III A

ವೇದ ಗಣಿತ
ರಾಜ್ಯ ಮಟ್ಟ
ಧನ್ವಿತ್ ಡಿ VII A
ಅತಿಥಿ VII B
ಚಿರಾಗ್ ಆರ್ ವಿ VI A

ಚಾಂಪಿಯನ್ ಆಫ್ ಚಾಂಪಿಯನ್ ಅವಾರ್ಡ್
ಚೈತ್ರಾ ಕುಲಾಲ್ VII B
ಸುಹಾಸ್ ವಿ ಭಟ್ VI B

ಚಾಂಪಿಯನ್ ಅವಾರ್ಡ್
ಶ್ರೀಲಕ್ಷ್ಮೀ VII A
ಶ್ರಾವಣಿ ಗಣೇಶ್ ಶೆಟ್ಟಿ VII B
ಆರಾಧ್ಯಾ VII B
ರಶ್ಮಿತಾ VII A
ನಿನಾದ್ ಶೆಟ್ಟಿ VII A
ಚೇತನ್ VII B
ಪ್ರೆಕ್ಷಾ VII B
ಸಿಂಧು ಮಧ್ಯಸ್ಥ VI A
ರಜತಾ VI A

ಮೆರಿಟ್ ವಿನ್ನರ್
ಆತ್ಮಿಕಾ VII A
ಪನ್ನಗ ಅಡಿಗ VII B
ರಿತಿಕಾ ವಿ ಶೆಟ್ಟಿ VII B
ಕಿಶನ್ ಶೆಟ್ಟಿ VII A
ರಾಜೇಶ್ವರಿ VII A
ಆಕಾಂಕ್ಷಾ VII B
ಅಶ್ರಿತ ಕುಲಾಲ್ VI A
ಶ್ರಿದೇವಿ VI A
ಪಂಚಮಿ VII B

ವಿದ್ಯಾರ್ಥಿಗಳಿಗೆ ಅಬಾಕಸ್ ಮತ್ತು ವೇದ ಗಣಿತ ಶಿಕ್ಷಕರಾದ ಗೀತಾ ಸುವರ್ಣ ಮಾರ್ಗದರ್ಶನ ನೀಡಿರುತ್ತಾರೆ.

Leave a Reply