ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಮದರ್ ತೆರೆಸಾಸ್ ಪಿಯು ಕಾಲೇಜಿನ 2024-25ನೇ ಸಾಲಿನ 7 ವಿದ್ಯಾರ್ಥಿಗಳು 2025ರ ಮೇ ತಿಂಗಳಿನಲ್ಲಿ ನಡೆದ ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲೇ ಉತ್ತೀರ್ಣರಾಗಿ ಅದ್ವಿತೀಯ ಸಾಧನೆಗೈದಿದಾರೆ.
ವಿದ್ಯಾರ್ಥಿಗಳಾದ ಅಶ್ವಿನಿ-118/200, ಶ್ರೀದೇವಿ-118/200, ನಿತೇಶ್ ನಾಯ್ಕ್-108/200 ಸರ್ವದಾ ಚಾತ್ರ 108/200 ಶುಶಾನ್ ಶೆಟ್ಟಿ -107/200 ಪ್ರಥ್ವಿರಾಜ್-105/200 ಆದಿತ್ಯ -101/200 ಅಂಕಗಳಿಸಿದ್ದಾರೆ
ಅದ್ವಿತೀಯ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.