ಮತದಾರ ಪಟ್ಟಿ ಪರಿಷ್ಕರಣೆ: ಎ. 12 ವಿಶೇಷ ಶಿಬಿರ

ಉಡುಪಿ: ಭಾರತ ಚುನಾವಣಾ ಆಯೋಗವು ಮತದಾರ ಪಟ್ಟಿಯ ಡೇಟಾಗೆ ಆಧಾರ ಸಂಖ್ಯೆಯನ್ನು ಸಂಯೋಜಿಸಿ ಮತದಾರ ಪಟ್ಟಿಯನ್ನು ಶುದ್ಧೀಕರಿಸಲು ಮಾ. 3ರಿಂದ ರಾಷ್ಟ್ರಾದ್ಯಂತ ಇಲೆಕ್ಟೊರಲ್‌ ರೊಲ್ಸ್‌ ಪ್ಯುರಿಫಿಕೇಶನ್‌ ಮತ್ತು ಆಥೆಂಟಿಕೇಶನ್‌ ಪ್ರೋಗ್ರಾಂ ಹಮ್ಮಿಕೊಂಡಿದೆ [...]

ಬಸ್ರೂರು ಐತಿಹಾಸಿಕ ನಗರ: ಅಪ್ಪಣ್ಣ ಹೆಗ್ಡೆ

ಬಸ್ರೂರು: ಬಸ್ರೂರು ಒಂದು ಐತಿಹಾಸಿಕ ನಗರವಾಗಿದೆ. ಈ ಪ್ರಾಚೀನ ನಗರಕ್ಕೆ ಸುದೀರ್ಘ‌ ಇತಿಹಾಸವಿದೆ. ಇದೊಂದು ರೇವು ಪಟ್ಟಣವೂ ಆಗಿತ್ತು. ರಾಜಧಾನಿಯೂ ಆಗಿತ್ತು. ಏಳು ಕೆರೆ ಹಾಗೂ ಏಳು ಕೇರಿಗಳ ಈ ಐತಿಹಾಸಿಕ [...]

ಜಿ.ಎಸ್‌.ಬಿ.ಮಂಡಲ ಡೊಂಬಿವಲಿ : ರಾಮ ನವಮಿ ಆಚರಣೆ

ಮುಂಬಯಿ: ಜಿ. ಎಸ್‌. ಬಿ. ಮಂಡಲ ಡೊಂಬಿವಲಿ ಇದರ ವಾರ್ಷಿಕ ಶ್ರೀ ರಾಮ ನವಮಿ ಉತ್ಸವವು ಕಳೆದ ಮಂಗಳವಾರ ಸ್ಥಳೀಯ ಸ್ವಯಂವರ ಸಭಾಗೃಹದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ [...]

ಮೇ.1ಕ್ಕೆ ರಾಷ್ಟ್ರಮಟ್ಟದ ಡಬಲ್ ವಿಕೆಟ್ ಕ್ರಿಕೆಟ್

ಕುಂದಾಪುರ: ಇಲ್ಲಿನ ಟೋರ್ಪಡೋಸ್ ಸ್ಟೋರ್ಟ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಡಬಲ್ ವಿಕೆಟ್ ಕ್ರಿಕೆಟ್ ಪಂದ್ಯಾಂಟ ನಗರದ ಮಧ್ಯಭಾಗದಲ್ಲಿರುವ ಗಾಂಧಿಮೈದಾನದಲ್ಲಿ ನಡೆಯಲಿದೆ. ಈ ಬಗ್ಗೆ ಕುಂದಾಪುರದ [...]

ಸಂಭ್ರಮದಿ ಜರುಗಿದ ಬಗ್ವಾಡಿ ಬ್ರಹ್ಮರಥೋತ್ಸವ

ಕುಂದಾಪುರ: ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಜನ ಭಕ್ತವೃಂದವರು ರಥೋತ್ಸವದ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡರು. ರಥೋತ್ಸವದ ಅಂಗವಾಗಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಮಹಿಷಮರ್ದಿನಿ ದೇವರ [...]

ಬಸವರಾಜ್‌ ಶೆಟ್ಟಿಗಾರ್‌ರಿಗೆ ಧ್ವಜಪುರ ರತ್ನ ಬಿರುದು ಪ್ರದಾನ

ಕೋಟೇಶ್ವರ: ಇಲ್ಲಿನ ಸ್ವಾಗತ್‌ ಫ್ರೆಂಡ್ಸ್‌ನ ವಿಂಶತಿ ಉತ್ಸವದಲ್ಲಿ ವಾಸ್ತುತಜ್ಞ, ಪ್ರಸಂಗಕರ್ತ ಬಸವರಾಜ್‌ ಶೆಟ್ಟಿಗಾರರಿಗೆ 200ನೇ ಸನ್ಮಾನದ ಪ್ರಯುಕ್ತ ಕೀರ್ತಿ ಕಲಶ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಿ, ಧ್ವಜಪುರ ರತ್ನ ಬಿರುದು ನೀಡಿ [...]

ರಾಷ್ಟ್ರೀಯ ಹೆದ್ದಾರಿ ಸಮಸ್ಯೆ: ಶಾಸಕರಿಂದ ಆಲಿಕೆ

ಬೈಂದೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ವಿವಿಧೆಡೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬ ದೂರುಗಳಿದ್ದು, ಅಧಿಕಾರಿಗಳು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಇವುಗಳಿಗೆ ಪರಿಹಾರ ರೂಪಿಸಬೇಕು ಎಂದು ಶಾಸಕ ಕೆ. [...]

ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಕೈಬಿಟ್ಟಿಲ್ಲ: ಶಿಲ್ಪಾ ಶೆಟ್ಟಿ

ಮುಂಬಯಿ: ಪ್ರತಿಯೊಬ್ಬರು ಜೀವನದಲ್ಲಿ ಮೇಲೆ ಬರಬೇಕು. ಇಂದು ನನ್ನ ಸಾಧನೆಯನ್ನು ಗುರುತಿಸಿ ಗಣ್ಯರಿಂದ ನನಗೆ ಸಮ್ಮಾನ ಸಿಕ್ಕಿರುವುದು ಸಂತೋಷವಾಗುತ್ತಿದೆ. ನನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರಕ್ಕೆ ಬಂದಿದ್ದೇನೆ. [...]

6ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ

ಕುಂದಾಪುರ: ಕಾರ್ಕಳದ ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಳದ ವಠಾರದಲ್ಲಿ ನಡೆಯಲಿರುವ ೬ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸಿದ್ಧ ವಾಗ್ಮಿ, ಸಾಹಿತಿ ಎ ಎಸ್ ಎನ್ [...]

ಹಾಕೀಸ್ ಬೇ ಕಪ್ ಟೂರ್ನಿಗೆ ಭಾರತದ ಮಹಿಳಾ ತಂಡ

ಕರ್ನಾಟಕದ ಎಂ.ಎನ್. ಪೊನ್ನಮ್ಮ ಸೇರಿದಂತೆ ರಿತುರಾಣಿ ಸಾರಥ್ಯದ 18 ಮಂದಿ ಸದಸ್ಯರನ್ನೊಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ನ್ಯೂಜಿಲೆಂಡ್‌ನಲ್ಲಿ ಏ.11 ರಿಂದ 19ರ ವರೆಗೆ ನಡೆಯಲಿರುವ ಹಾಕೀಸ್ ಬೇ ಕಪ್ ಟೂರ್ನಿಗೆ [...]