ವಿಶ್ವದ ಪ್ರತಿಷ್ಠಿತ ಕಲಾ ಮೇಳಕ್ಕೆ ಕುಂದಾಪುರ ಮೂಲದ ತಲ್ಲೂರು ಎಲ್.ಎನ್. ಆಯ್ಕೆ

ಕುಂದಾಪುರ: ವಿಶ್ವದ ಅತ್ಯಂತ ಪ್ರತಿಷ್ಠಿತ ಸಮಕಾಲೀನ ಕಲಾ ಮೇಳವಾದ ಆರ್ಟ್ ಬಾಷೆಲ್‌ನ ‘ಆರ್ಟ್ ಅನ್ ಲಿಮಿಟೆಡ್‌’ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಕುಂದಾಪುರ ಮೂಲದ ಕಲಾವಿದ ತಲ್ಲೂರು ಎಲ್.ಎನ್. ಆಯ್ಕೆ ಆಗಿದ್ದಾರೆ. ಸ್ವಿಡ್ಜರ್‌ಲ್ಯಾಂಡ್- [...]

ಹಲವು ಕಲೆಗಳ ಸರದಾರ ಈ ಗೌತಮ್ ಜಾದುಗಾರ

ಜೀವನದಲ್ಲಿ ಎನನ್ನಾದರೂ ಸಾಧಿಸಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತಾದರೂ ಹಾಗೆ ಅಂದುಕೊಂಡವರೆಲ್ಲಾ ಸಾಧಿಸಿಬಿಡುವುದಿಲ್ಲ. ತಾನು ಕಟ್ಟಿಕೊಳ್ಳುವ ಕನಸಿನ ಸಾಕಾರಗೊಳಿಸಲು ಯಾರು ಮನಪೂರ್ವಕವಾಗಿ ದುಡಿಯುತ್ತಾರೋ ಅಂತವರು ಮಾತ್ರ ಎಲ್ಲಾ ತೊಡಕುಗಳನ್ನು ಮೀರಿ ಗೆಲ್ಲಬಲ್ಲರು.ಹೀಗೆ ಬದುಕಿನಲ್ಲಿ [...]

ಲೇಖಕಿ ವೈದೇಹಿ ಅವರೊ೦ದಿಗೆ ವಿದ್ಯಾರ್ಥಿಗಳ ಸ೦ವಾದ

ಹಿರಿಯ ಲೇಖಕಿ ವೈದೇಹಿ ಅವರೊ೦ದಿಗೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇಲ್ಲಿನ ವಿದ್ಯಾರ್ಥಿಗಳಾದ ಸುಶ್ಮಿತಾ ಜಿ ಪೂಜಾರಿ, ಸ೦ಪ್ರದ ರಾವ್, ತನಿಶಾ ಆರ್ ಮತ್ತು ಬಿ೦ದು ಪೂಜಾರಿ ನಡೆಸಿದ [...]

ಆಸ್ಟ್ರೇಲಿಯಾದಲ್ಲಿ ಮಿಂಚು ಹರಿಸಿದ ಕುಂದಾಪ್ರದ್ ಕುವರಿ

ಕುಂದಾಪುರ: ಆಸ್ಟ್ರೇಲಿಯಾದಲ್ಲಿ ಸೆ. 7ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಲಿಬರಲ್ ಪಕ್ಷದ ವತಿಯಿಂದ ಸ್ಪರ್ಧಿಸುತ್ತಿರುವ ಮೊದಲ ಕನ್ನಡತಿ ಶಿಲ್ಪಾ ಹೆಗ್ಡೆ (36)ಯ ತವರೂರು ವಡ್ಡರ್ಸೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶಿಲ್ಪಾ ಹೆಗ್ಡೆಯ [...]

ಎಲ್ಲರಂತಲ್ಲ ನಮ್ಮ ಉದಯ ಗಾಂವಕಾರ ಮೇಷ್ಟ್ರು…

ಕುಂದಾಪುರ: ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆಗಳಾದಂತೆ ಶಿಕ್ಷಣ ಕ್ಷೇತ್ರವೂ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಗುರುವಿನ ಕಾರ್ಯವೈಖರಿಯೂ ಬದಲಾಗಬೇಕು ಎನ್ನುವುದು ನಿಜ. ಗುರು ಎನಿಸಿಕೊಂಡವರು ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಷ್ಟೇ ಅಲ್ಲ. [...]

ಬೇರೆಯವರು ಹೇಗಿರುತ್ತಾರೆ ಅನ್ನೊದಕ್ಕಿಂತ ನಾವು ಹೇಗಿರುತ್ತೇವೆ ಅನ್ನೊದು ಮುಖ್ಯ: ಸಂತೋಷ್ ಕೋಣಿ

ಕುಂದಾಪುರದಲ್ಲಿ ಪತ್ರಿಕೆಗಳಿಗೆ ಬರವಿಲ್ಲ. ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ತ್ರೈಮಾಸಿಕ, ಅರೆವಾರ್ಷಿಕ, ವಾರ್ಷಿಕ ಹೀಗೆ ಹತ್ತಾರು ಪತ್ರಿಕೆಗಳು ತಾಲೂಕಿನಿಂದ ಪ್ರಕಟಗೊಂಡು ಓದುಗನ ಹಸಿವನ್ನು ತಣಿಸಿ, ಜ್ಞಾನ ಭಂಡಾರವನ್ನು ಹೆಚ್ಷಿಸಿ ಸಾಮಾಜಿಕ ಕಾಳಜಿಯನ್ನು [...]

ಕಸ ಹಾಕಿದರೆ ದಂಡ! ಫಲಕವೇ ದಂಡ!!

ಕುಂದಾಪುರ: ಮಾಡಬೇಡ ಎಂದರೆ ಅದನ್ನೇ ಮಾಡುವುದು. ಹೇಳಿದ ಮಾತು ಕೇಳದೆ ಇರುವುದು ಇದೆಲ್ಲಾ ಹಠ ಹಿಡಿವ ಚಿಕ್ಕ ಮಕ್ಕಳ ಸ್ವಭಾವ. ಆ ನೆಲೆಯಲ್ಲಿ ಅವರನ್ನು ಕ್ಷಮಿಸಬಹುದು. ಆದರೆ ದೊಡ್ಡವರೇ ಹಾಗೇ ಮಾಡಿದರೆ? [...]

ಸಮ್ಮೇಳನ ಮುಗಿದ ಬಳಿಕ… | ಸಮ್ಮೇಳನ ತೃಪ್ತಿ ತಂದುಕೊಟ್ಟಿದೆ: ಡಾ. ಎಂ ಮೋಹನ ಆಳ್ವ

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂಲಕ ಕಲೆ, ಸಾಹಿತ್ಯ, ಕೃಷಿ, ಜನಪದ, ಯುವಜನತೆ ಇವೆಲ್ಲವನ್ನೂ ಒಗ್ಗೂಡಿಸಿ ನಾಲ್ಕು ದಿನಗಳ ಕಾಲ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಸಂಫಟಿಸಿ ಸೈ [...]