ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಉದ್ಯೋಗ ಮೇಳಕ್ಕೆ ಚಾಲನೆ

ಕುಂದಾಪುರ: ಪ್ರತಿಯೊಂದು ವಿಚಾರದಲ್ಲಿಯೂ ಪ್ರಾಮಾಣಿಕರಾಗಿ, ಮಾಡುವ ಕೆಲಸದಲ್ಲಿ ನಿಷ್ಠರಾಗಿ ಸಮಾಜಕ್ಕೆ ಕೀರ್ತಿ ತರುವಂತಹ ಕೆಲಸ ಯುವ ಸಮುದಾಯದಿಂದ ಆಗಬೇಕಿದೆ. ಬದುಕಿನ ಹಾದಿಯಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹಿರಿಯ [...]

ಪಾಕ್‌ ಬಳಿ ಭಾರತಕ್ಕಿಂತಲೂ ಹೆಚ್ಚು ಅಣ್ವಸ್ತ್ರ!

ಪಾಕಿಸ್ತಾನದ ಬತ್ತಳಿಕೆಯಲ್ಲಿ 120 ಅಣುಬಾಂಬ್‌ಗಳಿದ್ದು, ಭಾರತಕ್ಕಿಂತಲೂ 10ರಷ್ಟು ಹೆಚ್ಚು ಬಾಂಬ್‌ಗಳನ್ನು ಹೊಂದಿದೆ ಎಂದು ಪರಮಾಣು ವಿಜ್ಞಾನಿಗಳ ವರದಿಯೊಂದು ತಿಳಿಸಿದೆ. ಚಿಕಾಗೋ ಯುನಿವರ್ಸಿಟಿಯ ವಿಜ್ಞಾನಿಗಳು 1945ರಲ್ಲಿ ಸ್ಥಾಪಿಸಿದ್ದ ಈ ನಿಯತಕಾಲಿಕ, ಜಗತ್ತಿನ 9 [...]

ನಾವುಂದ ಕಾಲೇಜಿನಲ್ಲಿ ಸಾಪ್ಟ್ ಸ್ಕಿಲ್‌ ತರಬೇತಿ

ನಾವುಂದ: ನಾವುಂದ ರಿಚರ್ಡ್‌ ಅಲ್ಮೇಡಾ ಮೆಮೋರಿಯಲ್‌ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎಂ. ತರಗತಿಯ ವಿದ್ಯಾರ್ಥಿ ಗಳಿಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕೆರಿಯರ್‌ ಗೈಡೆನ್ಸ್‌ ವಿಭಾಗದ ಮುಖ್ಯಸ್ಥ ಪ್ರೊ| ಚಂದನ್‌ [...]

ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬೈಂದೂರಿನ ಬೆಡಗಿ

ಕುಂದಾಪುರ: ತಾಲೂಕಿನ ಹಲವರು ಚಿತ್ರರಂಗದಲ್ಲಿ ನಟ-ನಟಿಯರಾಗಿ, ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಮಾಡುತ್ತಿದ್ದಾರೆ ಕೂಡ. ಆ ಪೈಕಿ ಒರ್ವಳು ಬೈಂದೂರು ಮೂಲದ ಬೆಡಗಿ ಅನಿತಾ ಭಟ್. ಜೀ ಕನ್ನಡ ವಾಹಿನಿಯಲ್ಲಿ ನಿರೂಪಕಿಯಾಗಿ ಕಿರುತೆರೆಗೆ [...]

ಭಾರತೀಯ ಮೂಲದ ಮಹಿಳೆ ನ್ಯೂಯಾರ್ಕನಲ್ಲಿ ನ್ಯಾಯಾಧೀಶೆ

ಭಾರತ ಮೂಲದ ರಾಜರಾಜೇಶ್ವರಿ ನ್ಯೂಯಾರ್ಕ್‌ ಕ್ರಿಮಿನಲ್‌ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಮೂಲದವರೊಬ್ಬರು ನ್ಯೂಯಾರ್ಕ್‌ನ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. 43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು. [...]

ಅಮೇರಿಕಾದಲ್ಲಿ ಪತಿ ಪತ್ನಿಗೆ ಉದ್ಯೋಗಕ್ಕೆ ಅವಕಾಶ

ಎಚ್1ಬಿ ವೀಸಾ ಹೊಂದಿರುವವರ ಪತಿ/ಪತ್ನಿಗೆ ಉದ್ಯೋಗ ಮಾಡಲು ಮೇ 26ರಿಂದ ಅವಕಾಶ ನೀಡಲಾಗುವುದು ಎಂದು ಅಮೆರಿಕ ಘೋಷಿಸಿದೆ. ಈ ಕ್ರಮದಿಂದಾಗಿ ಅಮೆರಿಕಕ್ಕೆ ಬಂದ ನಂತರ ಕೆಲಸ ಮಾಡಲು ಸಾಧ್ಯವಾಗದೇ ಇರುವ ಪ್ರತಿಭಾನ್ವಿತ, [...]

ಮೊದಲ ಬಾಹ್ಯಾಕಾಶ ಸೆಲ್ಫಿ 5.7 ಲಕ್ಷ ರೂ.ಗೆ ಹರಾಜು

ಗಗನಯಾತ್ರಿಯೊಬ್ಬರು ಬಾಹ್ಯಾಕಾಶ ಕೇಂದ್ರದಲ್ಲಿ ಮೊದಲ ಬಾರಿಗೆ ತೆಗೆದ ಸೆಲ್ಫಿಯು ಆರು ಸಾವಿರ ಪೌಂಡ್‌ಗೆ (5.7 ಲಕ್ಷ ರೂ.) ಹರಾಜಾಗಿದೆ. ನಾಸಾದ ಗಗನಯಾತ್ರಿ ಬುಝ್ ಅಲ್ಡ್ರಿನ್ ಅವರು 1996ರ ನವೆಂಬರ್‌ನಲ್ಲಿ ಜೆಮಿನಿ 12 [...]

ಪರಿಸರವಾದಿ ಮಾಧವ್ ಗಾಡ್ಗೀಳ್‌ಗೆ ಟೇಲರ್ ಪ್ರಶಸ್ತಿ

ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್ ಅವರಿಗೆ ಪ್ರತಿಷ್ಠಿತ 2015ನೇ ಸಾಲಿನ ‘ದಿ ಟೇಲರ್ ಅವಾರ್ಡ್’ ಪ್ರಶಸ್ತಿ ಸಂದಿದೆ. ಈ ಪುರಸ್ಕಾರಕ್ಕೆ ಭಾಜನರಾದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ಗಾಡ್ಗೀಳ್ ಪಾತ್ರರಾಗಿದ್ದಾರೆ. ಈ [...]

ಕುವೈತ್: ಇಂಡಿಯಯನ್ ಸೋಷಿಯಲ್ ಫೋರಂ ಲೋಕಾರ್ಪಣೆ

ಕುವೈತ್ ನಲ್ಲಿ ನೆಲೆಸಿರುವ ಸಮಸ್ತ ಅನಿವಾಸಿ ಭಾರತೀಯರ ಸಮಾನ ವೇದಿಕೆಯಾಗಿ ಇಂಡಿಯನ್ ಸೋಷಿಯಲ್ ಫೋರಂ, ಮಾ. 13 ರಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಅಬ್ಬಾಸಿಯಾದ ಇಂಟೆಗ್ರೇಟೆಡ್ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ [...]

ಸ್ವಸ್ಥ ಸಮಾಜಕ್ಕಾಗಿ ಪ್ರತಿ ವಿದ್ಯಾರ್ಥಿಯೂ ಶ್ರಮಿಸಬೇಕು: ಡಿವೈಎಸ್ಪಿ

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕುಂದಾಪುರ: ಹುತಾತ್ಮ ಯೋಧರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾದುದು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ [...]