ರಿಸಲ್ಟು ನೋಡುವ ಮುನ್ನ…

 ಹಾಯ್ ವಿದ್ಯಾರ್ಥಿಗಳೆ,       ಇನ್ನೇನು  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಪರೀಕ್ಷೆಯ ಫಲಿತಾ೦ಶ ಬರೋ ಸಮಯ ಆಗಿದೆ. ಬೇಡ ಬೇಡವೆ೦ದರೂ ನಿಮ್ಮ ಎದೆಯಲ್ಲಿ ಹೃದಯ ಬಡಬಡನೆ ಬಡಿದುಕೊಳ್ಳಲಾರ೦ಭಿಸುತ್ತಿದೆ. ಏನಾಗುತ್ತೋ ಎಷ್ಟು [...]

ಜಿಲ್ಲಾ ಶಿಕ್ಷಣ ನಿಯಂತ್ರಯ ಪ್ರಾಧಿಕಾರಕ್ಕೆ ಆಗ್ರಹಿಸಿ ಎಸ್.ಎಫ್.ಐ ಪ್ರತಿಭಟನೆ

ಕುಂದಾಪುರ: ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚಿನ ಡೊನೇಷನ್ ವಸೂಲಿ ಮಾಡುವುದು ಅವಿರತವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ, [...]

ಡೆಮು ರೈಲಿನ ಎಕ್ಸೆಲ್‌ ಲಾಕ್‌: ಕುಂದಾಪುರದಲ್ಲಿ ಸ್ಥಗಿತ

ಕುಂದಾಪುರ: ಮಂಗಳೂರಿನಿಂದ ಗೋವಾದ ಮಡಂಗಾವ್‌ಗೆ ಮೇ 7ರಂದು ತೆರಳುತ್ತಿದ್ದ 70106 ಡೆಮು ರೈಲು ಸಂಜೆ ವೇಳೆಗೆ ಕುಂದಾಪುರ ರೈಲ್ವೇ ಸ್ಟೇಷನ್‌ ತಲುಪಿದಾಗ ರೈಲಿನ ಚಕ್ರದ ಎಕ್ಸಿಲ್‌ ಲಾಕ್‌ ಆಗಿ ರೈಲು ಸ್ಥಗಿತಗೊಂಡಿತು. [...]

ಪೊಲೀಸರ ಬಗ್ಗೆ ನಕಾರಾತ್ಮಕ ಭಾವನೆ ಬೇಡ: ಅಣ್ಣಾಮಲೈ

ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ನಾಗರಿಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಆದ್ದರಿಂದ [...]

ಸನಾತನ ಧರ್ಮ ದೇವಪ್ರಣೀತ: ವಿಶ್ವಸಂತೋಷ ಭಾರತೀ ಸ್ವಾಮೀಜಿ

ಮರವಂತೆ: ಭಗವದ್ಗೀತೆಯಲ್ಲಿ ಸನಾತನ ಧರ್ಮದ ಸಾರಸರ್ವಸ್ವ ಅಡಗಿದೆ. ಭಗವದ್ಗೀತೆ ಎಂಬ ಹೆಸರೇ ಸೂಚಿಸುವಂತೆ ಅದು ಭಗವಂತನಿಂದಲೇ ಪ್ರಣೀತವಾದುದು. ಅನ್ಯ ಧರ್ಮಗಳಂತೆ ಅದು ದೇವರ ಪ್ರತಿನಿಧಿಗಳು ಸಂಗ್ರಹಿಸಿ ಬೋಧಿಸಿದ ಧರ್ಮವಲ್ಲ. ಇದನ್ನು ಅರಿಯದವರು [...]

ಅಕ್ರಮ ಮರಳುಗಾರಿಕೆ : ನೆಮ್ಮದಿಯ ಬದುಕಿಗೆ ನಿವಾಸಿಗಳ ಮನವಿ

ಕುಂದಾಪುರ: ತಾಲೂಕಿನ ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿ ಮರಳುಗಾರಿಕೆಗೆ ನಿಷೇಧಿವಿದ್ದರೂ ಕೂಡ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ.ನಂ.1 ಮತ್ತು 239ನೇ ಸ್ಥಳದ 400 ಎಕರೆ ಪ್ರದೇಶದಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ [...]

ಮನುಷ್ಯನಿಗೆ ಆಧ್ಯಾತ್ಮಿಕ ಬದುಕು ಅಗತ್ಯ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಮರವಂತೆ: ಜೀವಜಗತ್ತಿನಲ್ಲಿ ಮನುಷ್ಯನಿಗೆ ಮಾತ್ರ ಮನಸ್ಸು, ಬುದ್ಧಿ ಮತ್ತು ಕ್ರಿಯಾಶಕ್ತಿ ಇದೆ. ಹಾಗಾಗಿ ಅವನು ಜೀವಿಗಳಲ್ಲೆಲ್ಲ ಶ್ರೇಷ್ಠ. ಅವನಲ್ಲಿ ಮೃಗೀಯ ವರ್ತನೆ ಇರಕೂಡದು. ಅವನು ಸಾಮಾಜಿಕವಾಗಿ ಬದುಕುವಾಗ ಅದರ ಜೊತೆಗೆ ಆಧ್ಯಾತ್ಮಿಕ [...]

ಕೊಲ್ಲೂರಿಗೆ ಬಂದ ಎಐಎಡಿಎಂಕೆ ಸಚಿವ, ಶಾಸಕರು

ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಸರಕಾರದ ಸಚಿವ ಹಾಗೂ ಶಾಸಕರ ದಂಡು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗಿ ಪುನಃ ಮುಖ್ಯಮಂತ್ರಿ ಹುದ್ದೆ [...]

ವರಾಹ ಮೀನುಗಾರರ ಆರಾಧ್ಯ ದೇವರು: ಆನಂದ ಸಿ. ಕುಂದರ್

ಮರವಂತೆ: ಮರವಂತೆಯ ಕಡಲತೀರದಲ್ಲಿರುವ ವರಾಹ ದೇವರು ಉಡುಪಿ ಜಿಲ್ಲೆಯ ಎಲ್ಲ ಮೀನುಗಾರರ ಆರಾಧ್ಯ ದೇವರು. ಮೀನುಗಾರರು ತಮ್ಮ ಉದ್ಯೋಗ, ಬದುಕು, ಸುಖ. ಕಷ್ಟಗಳಿಗೆ ವರಾಹ ಕಾರಣ ಎಂದು ಭಾವಿಸುತ್ತಾರೆ. ಯಾವುದೇ ಕೆಲಸ [...]