ಮಂಗಳಯಾನ 2ವರ್ಷ ವಿಳಂಬ

ಮಂಗಳನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಉದ್ದೇಶ ಹೊಂದಿರುವ ಮಾರ್ಸ್ ಒನ್ ಏಕಮುಖಿ ಯಾನ ಎರಡು ವರ್ಷ ವಿಳಂಬವಾಗಲಿದೆ. ಮೊದಲ ಮಾನವ ಯಾನ 2024ರ ಬದಲಾಗಿ 2026 ರಲ್ಲಿ ಹೊರಟು ಎಲ್ಲವೂ ಲೆಕ್ಕಾಚಾರದಂತೆ [...]

ಮೊದಲ ಬಾರಿಗೆ ರುಂಡ ಕಸಿ ಚಿಕಿತ್ಸೆಗೆ ತಯಾರಿ

ಮಾಸ್ಕೊ: ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ದೇಹ ಕಸಿಯ ಪ್ರಯೋಗ 2017ರಲ್ಲಿ ನಡೆಯಲಿದೆ. ವ್ಯಕ್ತಿಯೊಬ್ಬನ ತಲೆಯನ್ನು ದಾನಿಯ ದೇಹಕ್ಕೆ ಜೋಡಿಸುತ್ತಿರುವುದೇ ಈ ಪ್ರಯೋಗ. ಸ್ನಾಯುಗಳನ್ನು ಅಕ್ಷರಶಃ ಮುಕ್ಕಿ ಕ್ಷೀಣಗೊಳಿಸಿಬಿಡುವ ವೆರ್ಡಿರಂಗ್ ಹಾಫ್ಮನ್ [...]

ಕ್ಷದ್ರ ಗ್ರಹಕ್ಕೆ ಮಲಾಲಾಳ ಹೆಸರು ನಾಮಕರಣ

ನಾಸಾದ ರಾಕೆಟ್ ಯಂತ್ರ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಗೋಳಶಾಸ್ತ್ರಜ್ಞೆ ಅಮಿ ಮೈನ್ಸರ್ ಅವರು ‘316201’ ಎಂದು ಗುರುತಿಸಲಾಗಿದ್ದ ಈ ಕ್ಷುದ್ರಗ್ರಹಕ್ಕೆ ನೊಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸಫ್ ಝಾಯಿ ಅವರ ಹೆಸರನ್ನು [...]

ಮೇ 1ರಿಂದ ಮೊಬೈಲ್ ರೋಮಿಂಗ್ ದರ ಅಗ್ಗ

ಹೊಸದಿಲ್ಲಿ: ದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ರಾಷ್ಟ್ರೀಯ ರೋಮಿಂಗ್ ಸೇವಾ ಶುಲ್ಕವನ್ನು ಮೇ 1ರಿಂದ ಕಡಿತಗೊಳಿಸಲಿದೆ. ಅದೇ ದಿನದಿಂದ ಅನ್ವಯವಾಗುವಂತೆ ಗ್ರಾಹಕರಿಗೆ ವಿಶೇಷ ರೋಮಿಂಗ್ ಶುಲ್ಕ ಯೋಜನೆಗಳನ್ನು ನೀಡುವಂತೆ ಮೊಬೈಲ್ ಸೇವಾ [...]

ಲಿವ್‌ಇನ್‌ ಸಂಬಂಧಕ್ಕೆ ಕಾನೂನಿನಲ್ಲಿ ವಿವಾಹದ ಮಾನ್ಯತೆ

ಹೊಸದಿಲ್ಲಿ: ಮದುವೆಯಾಗದೆ ಒಟ್ಟಿಗೆ ಬಾಳುವ ಅವಿವಾಹಿತರನ್ನು (ಲಿವ್‌ಇನ್‌ ಟುಗೇದರ್) ಕಾನೂನು ಪ್ರಕಾರ ವಿವಾಹಿತರೆಂದು ಪರಿಗಣಿಸಬೇಕು ಮತ್ತು ಸಂಗಾತಿಯ ನಿಧನ ನಂತರ ಮಹಿಳೆಗೆ ಪತಿಯ ಆಸ್ತಿಯ ಹಕ್ಕು ದೊರೆಯುಲಿದೆ ಎಂದು ಪ್ರಕರಣವೊಂದರ ಇತ್ಯರ್ಥ [...]

ಅಜ್ಞಾತವಾಸ ಮುಗಿಸಿ ದಿಲ್ಲಿಗೆ ಮರಳಿದ ರಾಹುಲ್‌ ಗಾಂಧಿ

ಕುಂದಾಪ್ರ ಡಾಟ್ ಕಾಂ ಕಛೇರಿ ವರದಿ ಹೊಸದಿಲ್ಲಿ: ಕಳೆದ 56 ದಿನಗಳ ಕಣ್ಮರೆಯಾಗಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ದಿಲ್ಲಿಗೆ ವಾಪಸಾಗಿದ್ದಾರೆ. ನಿಗೂಡವಾಗಿ ರಜೆಯಲ್ಲಿ ತೆರಳಿದ್ದ ಕಾಂಗ್ರೆಸ್ ರಾಜಕುವರ ಇಂದು ಬ್ಯಾಂಕಾಕ್‌ನಿಂದ [...]

ಪೆಟ್ರೋಲ್ ಲೀಟರ್‌ಗೆ 80 ಪೈಸೆ, ಡೀಸೆಲ್ ರೂ.1.30 ಅಗ್ಗ

ಹೊಸದಿಲ್ಲಿ : ಪೆಟ್ರೋಲ್ ಲೀಟರ್‌ಗೆ 80 ಪೈಸೆ ಮತ್ತು ಡೀಸೆಲ್ ರೂ.1.30 ಇಳಿಕೆಯಾಗಿದ್ದು, ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಹೊಸ ದರಗಳನ್ವಯ ರಾಜಧಾನಿ ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ ರೂ.59.20, [...]

ವಿದ್ಯಾರ್ಥಿಗಳ ಯಶಸ್ಸಿಗೆ ಬೇಕು ಇಂಟರ್ನ್‌ಶಿಪ್

ವಿದೇಶದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಗಳಿಕೆಯ ಜೊತೆಗೆ ಕಲಿಕೆ ಎಂಬ ಪರಿಕಲ್ಪನೆ ಬಹಳ ಹಿಂದೆಯೇ ಚಾಲ್ತಿಗೆ ಬಂದಿತ್ತು. ಆದರೆ ಭಾರತದಲ್ಲಿ ಅದು ಇನ್ನೂ ಮುನ್ನಡೆ ಪಡೆಯಲು ಯಶಸ್ವಿಯಾಗಿಲ್ಲ. ಇಲ್ಲಿ ಕಲಿಕೆಗೆ ಮೊದಲ ಆದ್ಯತೆ. [...]

ಪಿಯುಸಿ ಬಳಿಕ ನಿಮಗೆ ಟಾಪ್ ಹತ್ತು ಆಯ್ಕೆ

ಪಿಯುಸಿ ಮುಗಿಯಿತು. ಮುಂದೇನು ಮಾಡುವುದು ಎಂಬ ಯೊಚನೆ ಸಾಮಾನ್ಯ. ಅಂಥವರಿಗಾಗಿ ಹತ್ತು ಪ್ರಮುಖ ಆಯ್ಕೆಗಳು ಇಲ್ಲಿದೆ ಮಾಸ್ ಕಮ್ಯೂನಿಕೇಶನ್: ಜನರ ಜೊತೆ ಸಂಪರ್ಕ ಸಾಧಿಸುವ ವೃತ್ತಿಯನ್ನು ಬಯಸುವವರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. [...]

ಸೈಬರ್ ಭದ್ರತೆಗೆ ಹೆಚ್ಚಿದ ಮಹತ್ವ

ಈಗ ದಿನ ನಿತ್ಯದ ಜೀವನವನ್ನು ಐಟಿ ಮತ್ತು ಐಟಿ ಆಧಾರಿತ ಸೇವೆಗಳನ್ನು ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ಇದರ ಬಳಕೆ ಹೆಚ್ಚಿದಂತೆ ಸೈಬರ್ ಭದ್ರತೆ ಕೂಡ ಬಹುದೊಡ್ಡ ತಲೆನೋವಾಗಿ ಮಾರ್ಪಡುತ್ತಿದೆ. ಖಾಸಗಿ ಡೇಟಾವನ್ನು [...]