SDM Ujire Students

ಜಾಂಬೂರಿ ಕಲಾಮೇಳದಲ್ಲಿ ಉಚಿತ ಕರಕುಶಲ ತರಬೇತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಸಕ್ತಿಯಿದ್ದರೆ ಯಾವುದೂ ಕಷ್ಟವಲ್ಲ. ಯಾರ ಮಾರ್ಗದರ್ಶನವೂ ಇಲ್ಲದೇ, ಸ್ವತಃ ತಾವೇ ಕರಕುಶಲ ಕಲೆಯನ್ನು ಕಲಿತು, ಅದನ್ನೇ ಉದ್ಯಮವನ್ನಾಗಿ ನಡೆಸಿಕೊಂಡು ಬರುತ್ತಿರುವ ಜೊತೆಗೆ ತಮಗೆ ತಿಳಿದ ವಿದ್ಯೆಯನ್ನು [...]

‘ವಿಜಯ್-ಪೂರ್ಣ’ರ ಸಂಗೀತ ಆಸ್ವಾದನೆಗಿಲ್ಲ ಅಂಧತ್ವದ ಅಡ್ಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಬೃಹದಾಕಾರದ ವೇದಿಕೆ, ಅಲ್ಲಿ ಹಾರ್ಮೋನಿಯಂ ಸ್ವರನಾದ, ತಬಲದ ಬೀಟ್ಸ್‌ಗೆ ತಲೆತೂಗುವ ಕಲಾಪ್ರೇಮಿಗಳು, ಇನ್ನೊಂದೆಡೆ, ಹಾರ್ಮೋನಿಯಂನಲ್ಲಿ ನುಡಿಸುವ ಸದ್ದನ್ನು ಕೇವಲ ಆಲಿಸಿಕೊಂಡೇ ಭೂಪ ರಾಗದ ‘ಸರೆ ಗಪ’ [...]

ಸಾಂಸ್ಕೃತಿಕ ಜಾಂಬೂರಿಯಲ್ಲಿ ಅರಳಿದ ಬೃಹತ್ ಗಾಳಿಪಟ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಭಾರತ್ ಸೌಟ್ಸ್-ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದಲ್ಲಿ ಪ್ರದರ್ಶಿಸಲಾದ ಬೃಹತ್ ಗಾಳಿಪಟ ಗಮನಸೆಳೆಯುತ್ತಿದೆ. ಟೀಂ ಮಂಗಳೂರು ಚಿತ್ರಕಲಾವಿದ ದಿನೇಶ್ ಹೊಳ್ಳ ಅವರ [...]

ಜಾಂಬೂರಿಯಲ್ಲಿ ಪ್ರಕೃತಿಪರ ಗೊಂಡೋ ಆರ್ಟ್ ಪ್ರಭಾವಳಿ

ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಕೃತಿಯ ಜಂಬೂರಿಯ ಕಲಾ ಪ್ರದರ್ಶನದಲ್ಲಿ ಗೊಂಡೋ ಆರ್ಟ್ ಪ್ರಕಾರದ ಪರಿಸರಸ್ನೇಹಿ ಚಿತ್ರಗಳು ಗಮನ ಸೆಳೆಯುತ್ತಿವೆ. ಆದಿವಾಸಿ ಕೌಟುಂಬಿಕ ಹಿನ್ನೆಲೆಯ [...]

ಕೃಷಿ ತ್ಯಾಜ್ಯಗಳಲ್ಲಿ ಅರಳಿದ ಕರಕುಶಲತೆ, 70ರ ಹರೆಯದಲ್ಲೂ ಮಾಸದ ಕಲಾಸಕ್ತಿ

ರಕ್ಷಾ ಕೋಟ್ಯಾನ್ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಕಸವಾಗಿ ಹೋಗಬೇಕಿದ್ದ ವಸ್ತುಗಳಿಲ್ಲಿ ಸುಂದರ ಕಲಾಕೃತಿಗಳಾಗಿವೆ. ಕೃಷಿ ತ್ಯಾಜ್ಯಗಳಿಗೆ ಹೊಸ ರೂಪ ಕೊಟ್ಟು ಸಿದ್ಧಪಡಿಸಿದ ಕೃಷಿ ಕ್ರಾಫ್ಟ್‌ಗಳು ಕಲಾಸಕ್ತರ ಗಮನ ಸೆಳೆಯುತ್ತಿದೆ. [...]

ಜಲಮಾಲಿನ್ಯ ತಡೆಗೆ ‘ರಿವರ್ ಕ್ಲೀನಿಂಗ್ ತಾಂತ್ರಿಕತೆ’ – ಉಜಿರೆ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಮಾದರಿ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಲಮಾಲಿನ್ಯ ಇತ್ತೀಚನ ದಿನಗಳಲ್ಲಿ ಹೆಚ್ಚುತ್ತಿದೆ. ನದಿಗಳಲ್ಲಿ, ಕೆರೆಗಳಲ್ಲಿ ವಾಸಿಸುವ ಜಲಚರ ಜೀವಪ್ರಬೇಧಗಳ ಜೀವಕ್ಕೆ ಧಕ್ಕೆ ಒದಗುತ್ತಿದೆ. ಈ ಜಲಮಾಲಿನ್ಯ ತಡೆದು ಜಲಚರಜೀವಿಗಳ ಉಳಿವಿಗಾಗಿ ಉಜಿರೆಯ ಎಸ್.ಡಿ.ಎಂ [...]

ಅನುಪಯುಕ್ತ ಕಾಗದದಿಂದ ತಯಾರಾಗುತ್ತಿದೆ ಸುಂದರ ಗೊಂಬೆಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಉಪಯೋಗಕ್ಕೆ ಬಾರದ ಕಾಗದಗಳು ಈ ಕಲಾವಿದೆ ಕೈಚಳಕದಿಂದ ಮೂರ್ತರೂಪ ಪಡೆದಿದೆ. ಅನುಪಯುಕ್ತ ಕಾಗದವನ್ನು ಬಳಸಿ ವಿಶಿಷ್ಟ್ಯ ರೀತಿಯಲ್ಲಿ ಬೊಂಬೆಗಳನ್ನು ತಯಾರಿಸಿ ಸ್ವ ಉದ್ಯೋಗಿಗಳಿಗೆ ಮಾದರಿಯಾಗಿದ್ದಾರೆ ವಿಕಲಚೇತನೆ [...]

ಹಸಿರುಮನೆ ಮಾದರಿ – ಕಾರ್ಕಳದ ವಿದ್ಯಾರ್ಥಿಗಳ ಪರಿಸರಸ್ನೇಹಿ ಯೋಜನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮನೆ ಕಟ್ಟುವ ಕನಸಿನ ಜೊತೆಗೆ ಪರಿಸರದ ಕಾಳಜಿ ಸೇರಿಕೊಂಡರೆ ಪರಿಸರ ಸ್ನೇಹಿ ಮನೆಯನ್ನೇ ನಿರ್ಮಿಸಬಹುದಾಗಿದೆ. ಇಂಥದ್ದೇ ಮಾದರಿಯ ವಿನ್ಯಾಸವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ [...]

ಬೆಂಕಿ ನಂದಿಸುವ ರೋಬೋಟ್ – ಮೂಡುಬಿದಿರೆ ವಿದ್ಯಾರ್ಥಿಗಳ ಆವಿಷ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮೂಡುಬಿದಿರೆ ಈ ಹೈಸ್ಕೂಲು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಬೆಂಕಿ ನಂದಿಸುವ ರೋಬೋಟ್ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ವಿಜ್ಞಾನ [...]

ಹೊಸ ವಾದ್ಯಗಳೊಂದಿಗೆ ಯಕ್ಷಗಾನದ ವಿನೂತನ ಪ್ರಯೋಗ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಯಕ್ಷಗಾನ ಹಿಮ್ಮೇಳವೆಂಬುದು ಕೇವಲ ಚಂಡೆ, ಮೃದಂಗ ಭಾಗವತರ ನಟ್ವಾಂಗ ಮತ್ತು ಜಾಗಟೆಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ [...]