Author
Editor Desk

ಅಫಘಾತದಲ್ಲಿ ಪತ್ರಕರ್ತನಿಗೆ ಗಾಯ

ಕುಂದಾಪುರ: ಇಲ್ಲಿನ ತಲ್ಲೂರು ಸೇತುವೆ ಬಳಿ ಶನಿವಾರ ರಾತ್ರಿ ಕುಂದಾಪುರದಿಂದ ಹೆಮ್ಮಾಡಿಯತ್ತ ಸಾಗುತ್ತಿದ್ದ ಕಾರಿಗೆ ಸರಕು ಲಾರಿಯೊಂದು ಮುಖಾಮುಖೀ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ [...]

ಸರಸ್ವತಿ ವಿದ್ಯಾಲಯದಲ್ಲಿ ವನಮಹೋತ್ಸವ

ಗ೦ಗೊಳ್ಳಿ: ವನಮಹೋತ್ಸವ ಎನ್ನುವುದು ಕೇವಲ ಒ೦ದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯ ನಿರ೦ತರ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ಸು೦ದರ ಪರಿಸರ ನಿರ್ಮಾಣ ಸಾಧ್ಯ ಎ೦ದು ಗ೦ಗೊಳ್ಳಿ ರೋಟರಿಯ ಅಧ್ಯಕ್ಷ ಪ್ರದೀಪ್ [...]

ಅನ್ಯಕೋಮಿನ ಯುವಕರ ನಕಲಿ ವಾಟ್ಸ್ಯಾಪ್‌ ಗ್ರೂಪ್‌: ದೂರು

ಕುಂದಾಪುರ: ಅನ್ಯ ಕೋಮಿನ ಯುವಕರ ತಂಡವೊಂದು ಹಿಂದೂ ಸಂಘಟನೆಯ ಹೆಸರಿನಲ್ಲಿ ನಕಲಿ ಗ್ರೂಪ್‌ವೊಂದನ್ನು ವಾಟ್ಸ್ಯಾಪ್‌ನಲ್ಲಿ ತೆರೆದು, ಅದಕ್ಕೆ ಹಿಂದೂ ಯುವಕರನ್ನು ಸದಸ್ಯರನ್ನಾಗಿ ಮಾಡುವುದರ ಮೂಲಕ ಅವರಿಂದ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ [...]

ವಿಸ್ಮಯ ಕುಟುಂಬಕ್ಕೆ 4 ಲಕ್ಷ ರೂ. ಚೆಕ್‌ ಹಸ್ತಾಂತರ

ಕುಂದಾಪುರ: ಮಾರಣಕಟ್ಟೆಯಲ್ಲಿ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿ ಸಾವನ್ನಪ್ಪಿದ ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ವಿಸ್ಮಯಾಳ ಪೋಷಕರಿಗೆ ಪ್ರಕೃತಿ ವಿಕೋಪ ಅನುದಾನದಡಿ ರೂ. 4 [...]

ಕೋಟೇಶ್ವರ: ವಿಪ್ರ ಗಣ್ಯರಿಗೆ ಸಮ್ಮಾನ

ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತುನಿಂದ  ಕೋಟೇಶ್ವರದ ರಥಬೀದಿಯಲ್ಲಿರುವ ಶಾದರಾ ಕಲ್ಯಾಣ ಮಂಟಪದಲ್ಲಿ ವಿಪ್ರವಾಣಿ ಸಂಚಿಕೆ ಬಿಡುಗಡೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಪರಿಷತ್ತ್‌ಗಾಗಿ ತಾಲೂಕು ಅಧ್ಯಕ್ಷರಾದ ವಕ್ವಾಡಿ ಸುಬ್ರಹ್ಮಣ್ಯ [...]

ಸರಸ್ವತಿ ವಿದ್ಯಾಲಯದಲ್ಲಿ ಕಲಾ೦ಗೆ ಶ್ರದ್ಧಾ೦ಜಲಿ

ಗ೦ಗೊಳ್ಳಿ: ನಾವು ನಮ್ಮ ನಮ್ಮ ಕಾರ‍್ಯಕ್ಷೇತ್ರಗಳಲ್ಲಿ  ನಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು ಆಯಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವುದೇ ನಾವು ಅಬ್ದುಲ್ ಕಲಾ೦ ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ. ಆ ನಿಟ್ಟಿನಲ್ಲಿ ನಾವು ಸತತವಾಗಿ [...]

ಕುಂದಾಪುರ ರೋಟರಿಯಲ್ಲಿ ಆಟಿ ಸಂಭ್ರಮ

ಕುಂದಾಪುರ: ದೈಹಿಕ, ಮಾನಸಿಕವಾದ ಬಹುತೇಕ ಬಾಧೆಗಳು ನಾವು ತಿನ್ನುವ ಆಹಾರದ ಪರಿಣಾಮಗಳಾಗಿರುತ್ತದೆ. ಸತ್ವ, ರಜ, ತಮಗಳಿರುವ ಆಹಾರಗಳು ಆಯಾಯ ರೀತಿಯ ಶಕ್ತಿಯನ್ನು ದೇಹದಲ್ಲಿ ಉಂಟು ಮಾಡುವುದು ಸಹಜ. ಸಸ್ಯಹಾರವಿರಲಿ, ಮಾಂಸಹಾರವಿರಲಿ ಎಲ್ಲದರ [...]

ವಡೇರಹೋಬಳಿ : ಇಂಟರ‍್ಯಾಕ್ಟ್ ಪದಪ್ರದಾನ

ಕುಂದಾಪುರ: ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಹಿರಿಯ ರೋಟೆರಿಯನ್ ಎ.ಪಿ..ಮಿತ್ಯಂತಾಯ ಹೇಳಿದರು. ಅವರು ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ವಡೇರಹೋಬಳಿಯ ಸರೋಜಿನಿ ಮಧುಸೂದನ  ಸರಕಾರಿ ಫ್ರೌಢ [...]

ಇನ್‌ಸ್ಪಾಯರ್ ಅವಾರ್ಡ್‌: ಶ್ರೀಶ ರಾಜ್ಯಮಟ್ಟಕ್ಕೆ

ಬೈಂದೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇತ್ತಿಚಿಗೆ ಬಂಟಕಲ್ಲು ಶ್ರೀ ಮಧ್ವವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮೆನೇಜ್‌ಮೆಂಟ್‌ ಕಾಲೇಜಿನಲ್ಲಿ ಆಯೋಜಿಸಿದ್ದ 2015-16ನೇ ಸಾಲಿನ ಇನ್‌ಸ್ಪಾಯರ್ ಅವಾರ್ಡ್‌ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ [...]

ಮೀನುಗಾರರರಿಂದ ಡಾ. ಕಲಾಂಗೆ ಶ್ರದ್ಧಾಂಜಲಿ

ಗಂಗೊಳ್ಳಿ: ರಾಷ್ಟ್ರದ ಪ್ರೇರಣಾ ಶಕ್ತಿಯಾಗಿ, ಯುವಕರಿಗೆ ಸ್ಫೂರ್ತಿಯಾಗಿ, ದೇಶದ ಮುನ್ನಡೆಗೆ ೨೦:೨೦ ಯೋಜನೆ ರೂಪಿಸಿದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರದ್ದು ಮೇರು ವ್ಯಕ್ತಿತ್ವ. ಭಾರತ ರತ್ನ ಪ್ರಶಸ್ತಿ ಪಡೆದು ದೇಶದ ಹೆಮ್ಮಯ [...]