Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಲಿಗ್ರಾಮ: ವಿಪ್ರ ಮಹಿಳಾ ಸಾಲಿಗ್ರಾಮ ವಲಯದಿಂದ ಗಮ್ಮತ್ತಿನ ಆಷಾಢ ಕಾರ್ಯಕ್ರಮ
    ಊರ್ಮನೆ ಸಮಾಚಾರ

    ಸಾಲಿಗ್ರಾಮ: ವಿಪ್ರ ಮಹಿಳಾ ಸಾಲಿಗ್ರಾಮ ವಲಯದಿಂದ ಗಮ್ಮತ್ತಿನ ಆಷಾಢ ಕಾರ್ಯಕ್ರಮ

    No Comments
    Facebook Twitter Pinterest LinkedIn WhatsApp Reddit Tumblr Email
    ?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ವತಿಯಿಂದ ಗಮ್ಮತ್ತಿನ ಆಷಾಢ’ ಆಡಿ ಚುರ್ಕಾಪ ನೆನ್ಪ್ ಹೊತ್ಕಾಹೋಪ ಎಂಬ ಕಾರ್ಯಕ್ರಮವನ್ನು ಭಾನುವಾರ ಅನಘಾಮೃತ ಗೃಹದಲ್ಲಿ ಆಯೋಜಿಸಲಾಗಿದೆ.

    Click Here

    Call us

    Click Here

    ಈ ವಿಶೇಷ ಸೌಹಾರ್ದ ಕೂಟವು ಕುಂದಾಪ್ರ ಭಾಷಿ ಬದ್ಕಿನ್ ಹೆಂಗ್ಸ್ರಿದ್ದಲ್ಲ್ ಮಾತ್, ಮಾತಿದ್ದಲ್ಲ್ ಖುಷಿ, ಖುಷಿಯಿದ್ದಲ್ಲ ಆರೋಗ್ಯ ಆರೋಗ್ಯಯಿದ್ದಲ್ಲ್ ನೆಮ್ಮದಿ ಎಂಬ ಗೆಡ್ಜ್, ಗೌಜ್, ಗಮ್ಮತ್ ಅಲ್ ಆಯೋಜಿಸಲಾಯಿತು.

    ಕಾರ್ಯಕ್ರಮದಲ್ಲಿ ಕೊಚ್ಚಕ್ಕಿ ಕೂಳ್ ಹುರುಳಿ ಸಾರ್’ ಮುಂತಾದ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಸವಿಯೊಂದಿಗೆ, ಹೊಟ್ಟೆ ತುಂಬಾ ಉಣ್ಣುವಾ, ಬಾಯಿ ತುಂಬಾ ನಗಾಡ್ವಾ” ಎಂಬ ಸಂದೇಶದೊಂದಿಗೆ ಸಮುದಾಯವನ್ನು ಒಗ್ಗೂಡಿಸುವ ವೇದಿಕೆ ಕಲ್ಪಿಸಿತು.

    ಕಾರ್ಯಕ್ರಮದಲ್ಲಿ ಕ.ಸಾ.ಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಆಷಾಢಿ ತಿಂಗಳ್ ಅದರ ಆಚಾರ ವಿಚಾರಗಳ ಬಗ್ಗೆ ಒಂದಷ್ಟು ವಿಪ್ರ ಮಹಿಳೆಯರನ್ನು  ರಸವತ್ತಾಗಿ ಉಣಬಡಿಸಿದರು.

    ಗ್ರಾಮೀಣ ಕ್ರೀಡೆಗಳು,ತಿಂಡಿ ತಿನಿಸುಗಳು ವಿಶೇಷವಾಗಿ ಗಮನ ಸೆಳೆದವು. ಕ್ರೀಡೆಯಲ್ಲಿ ವಿಜೇತರಾದರಿಗೆ ಬಹುಮಾನವನ್ನು ವಿತರಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮ ಗ್ರಾಮ್ಯ ಪ್ರಹಸನಗಳು, ಹಿಂದಿನ ಕಾಲದ ಪರಂಪರೆಗಳನ್ನು ವಿಪ್ರ ಮಹಿಳೆಯರಿಂದ ಪ್ರಚುರಪಡಿಸಲಾಯಿತು.

    Click here

    Click here

    Click here

    Call us

    Call us

    ಕಾರ್ಯಕ್ರಮವನ್ನು ವಿಪ್ರ ಮಹಿಳಾ ವಲಯದ ಮಹಾ ಪೋಷಕಿ ಗೀತಾ ಹಂದೆ ಉದ್ಘಾಟಿಸಿದರು.

    ಆಷಾಢ ಕಾರ್ಯಕ್ರಮವನ್ನು ನಿರೂಪಕಿ ಅಕ್ಷತಾ ಗಿರೀಶ್,ಸುಪ್ರೀತಾ ಪುರಾಣಿಕ್ ನಿರ್ವಹಿಸಿದರು. ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ಅಧ್ಯಕ್ಷರಾದ ವನಿತಾ ಉಪಾಧ್ಯಾ,ಗೌರವಾಧ್ಯಕ್ಷೆ ಜ್ಞಾಹ್ನವಿ ಹೇರ್ಳೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಉಪಸ್ಥಿತರಿದ್ದರು.

    ವಿಪ್ರ ಮಹಿಳಾ ವಲಯದ ರಮುಖರಾದ ಭಾರತಿ ಮಯ್ಯ, ಸುಜಾತ ಬಾಯರಿ, ಸ್ಮೀತಾರಾಣಿ, ಪಾರ್ವತಿ ಮಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ತಾಲೂಕು ಯುವ ಬಂಟರ ಸಂಘ: ವಿದ್ಯಾದೀವಿಗೆ ಯೋಜನೆಯ ಸಂಚಾಲಕರಾಗಿ ಪ್ರದೀಪ್ ಶೆಟ್ಟಿ ಆಯ್ಕೆ

    27/07/2026

    ಜು.28ರಂದು ಬೆಂಗಳೂರಿನಲ್ಲಿ ಸ್ವಿಗ್ಗಿ–ಝೊಮ್ಯಾಟೊ ಅತಿಯಾದ ಕಮಿಷನ್ ವಿರುದ್ಧ ಹೋಟೆಲ್ ಉದ್ಯಮಿಗಳ ಸಮಾಲೋಚನಾ ಸಭೆ

    27/07/2026

    ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 136ನೇ ʼಮನ್ ಕೀ ಬಾತ್‌ʼ ಸಾಮೂಹಿಕ ವೀಕ್ಷಣೆ

    27/07/2026
    Leave A Reply Cancel Reply

    five × 5 =

    Call us

    Click Here

    Call us

    Call us

    Call us
    Highest Viewed Recently
    • ಸಾಲಿಗ್ರಾಮ: ವಿಪ್ರ ಮಹಿಳಾ ಸಾಲಿಗ್ರಾಮ ವಲಯದಿಂದ ಗಮ್ಮತ್ತಿನ ಆಷಾಢ ಕಾರ್ಯಕ್ರಮ
    • ಕುಂದಾಪುರ ತಾಲೂಕು ಯುವ ಬಂಟರ ಸಂಘ: ವಿದ್ಯಾದೀವಿಗೆ ಯೋಜನೆಯ ಸಂಚಾಲಕರಾಗಿ ಪ್ರದೀಪ್ ಶೆಟ್ಟಿ ಆಯ್ಕೆ
    • ಮೂಡುಬಿದಿರೆಯಲ್ಲಿ ಅ.7 ಮತ್ತು 8ರಂದು ಆಳ್ವಾಸ್ ಪ್ರಗತಿ 2026-ಬೃಹತ್ ಉದ್ಯೋಗ ಮೇಳ
    • ಜು.28ರಂದು ಬೆಂಗಳೂರಿನಲ್ಲಿ ಸ್ವಿಗ್ಗಿ–ಝೊಮ್ಯಾಟೊ ಅತಿಯಾದ ಕಮಿಷನ್ ವಿರುದ್ಧ ಹೋಟೆಲ್ ಉದ್ಯಮಿಗಳ ಸಮಾಲೋಚನಾ ಸಭೆ
    • ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.