ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್’ನಲ್ಲಿ ‘ದೀಪಾವಳಿ’ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಈಸಿ ಇಎಂಐ ಸೌಲಭ್ಯ, ಲಕ್ಕಿ ಕೂಪನ್, ಎಕ್ಸ್’ಚೆಂಚ್ ಆಫರ್, ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ಲಕ್ಕಿ ಕೂಪನ್‌ನಲ್ಲಿ ಕಾರು, ಬೈಕ್, ಇವಿ ಸ್ಕೂಟರ್, ವಾಷಿಂಗ್ ಮಿಷಿನ್, 10 ಲಕ್ಷ ಕ್ಯಾಶ್ ಸಹಿತ ಹಲವು ಕೊಡುಗೆಗಳನ್ನು ಗೆಲ್ಲುವ ಅವಕಾಶವಿದೆ.
ಪ್ರೀತಿ ಮೊಬೈಲ್ಸ್ನಲ್ಲಿ ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ಪಡೆಯಿರಿ. ಟ್ರಾಲ್ ಬ್ಯಾಗ್, ಲ್ಯಾಪ್ಟಾಪ್ ಬ್ಯಾಗ್, ಸ್ಪೀಕರ್, ಸ್ಮಾರ್ಟ್ ವಾಚ್ ಸೇರಿದಂತ ವಿವಿಧ ಉಚಿತ ಉಡುಗೊರೆಗಳನ್ನು ನೀಡಲಾಗುತ್ತಿದೆ.

ವಿವೋ, ಒಪ್ಪೋ, ಐಫೋನ್, ಮೋಟೋರೊಲ, ರೆಡ್ಮಿ, ರೀಯಲ ಮೀ, ಸಾಮಸಾಂಗ್, ಐಟೇಲ್, ಲಾವಾ, ಗೂಗಲ್ ಪಿಕ್ಸೆಲ್, ನಥಿಂಗ್ ನೋಕಿಯಾ, ಸೇರಿದಂತೆ ಎಲ್ಲಾ ಸ್ಮಾರ್ಟ್ ಮತ್ತು ನಾರ್ಮಲ್ ಮೊಬೈಲ್ ಸಹಿತ ಎಸ್ಸರೀಸ್ ಐಟಂಗಳಿಗೆ ಇಎಂಐ ಸೌಲಭ್ಯ 0 ಡೌನ್ ಪೇಮೆಂಟ್ ಜೊತೆಗೆ ಲಭ್ಯವಿದೆ.
ಮೊಬೈಲ್ ವಾರಂಟಿ ಜೊತೆಗೆ, 6 ತಿಂಗಳು DISPLAY ವಾರಂಟಿ, 30 ನಿಮಿಷದಲ್ಲಿ ಸರ್ವಿಸ್, ಬೋರ್ಡ್ ಚೀಪ್ ಸರ್ವಿಸಸ್ ನೀಡಲಾಗುವುದು.
ಬೈಂದೂರು ಪೊಲೀಸ್ ಠಾಣೆಯ ಎದುರು ಇರುವ ಪ್ರೀತಿ ಮೊಬೈಲ್ ಶಾಪ್‌ಗೆ ಭೇಟಿ ನೀಡಿ ದೀಪಾವಳಿ ಧಮಾಕಾ ಆಫ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಆಫರ್‌ಗಳು ಸೀಮಿತ ಅವಧಿಗೆ ಮಾತ್ರ ಇರಲಿದೆ.
ಸಂಪರ್ಕಿಸಬೇಕಾದ ಮೊಬೈಲ್ – 95353 78889

















