ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ, ಸ್ವಸ್ತಿ ಹೆಗ್ಡೆ 9th (ಹಿಂದಿ ಕಂಠಪಾಠ), ಮೊಹಮ್ಮದ್ ಮಾಯಿಜ್ 7th (ಆರೇಬಿಕ್ ಧಾರ್ಮಿಕ ಪಠಣ), ಚಾರಣ್ಯ ಪ್ರವೀಣ್ ಶೇರೆಗಾರ್ 5th (ಕ್ಲೇ ಮಾಡೆಲಿಂಗ್), ಭಾಗ್ಯಲಕ್ಷಿ ಶೆಣೈ 7th (ಭಕ್ತಿಗೀತೆ), ಶಬರೀಶ್ 7th (ಆಶುಭಾಷಣ), ತನೀಶ್ ಜೆ ಪೂಜಾರಿ 7th (ಮಿಮಿಕ್ರಿ).
ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.












