ಕುಂದಾಪರ: ಜೆಸಿ ಕುಂದಾಪುರ ಸಿಟಿ ಇದರ ಪದಪ್ರದಾನ ಸಮರಂಭ ಕೋಕ್ಯರೀಸ್ ಓಪನ್ ಏರ್ ಬೀಚ್ ವೇದಿಕೆಯಲ್ಲಿ ನಡೆಯಿತು.
ವಲಯ 15ರ ವಲಯ ಅಧ್ಯಕ್ಷರಾದ ಸಂದೀಪ್ ಕುಮಾರ್ ನೂತನ ಸದ್ಯಸರಿಗೆ ಪ್ರಮಾಣ ವಚನ ನೀಡಿದರು ವೇದಿಕೆಯಲ್ಲಿ ಪೂರ್ವ ವಲಯಧ್ಯ ವೈ ಸುಕುಮಾರ್, ಉದ್ಯಮಿ ವಿಠ್ಠಲ್ ಶೆಟ್ಟಿ, ವಲಯ ಉಪಾಧ್ಯಕ್ಷ ನಿತಿನ್ ಅವಭ್ರತ, ಕಾರ್ಯಕ್ರಮ ಸಂಘಟಕರಾದ ನಾಗೇಂದ್ರ ಪೈ, ಶೇಷಾದ್ರಿ ಉಪಾಧ್ಯಾಯ, ಜೂನಿಯರ್ ಜೆ ಸಿ ಅಧ್ಯಕ್ಷ ಸನತ್ ಶೆಟ್, ಸ್ವಪ್ನಿಲ್ ತಂಗಪನ್, ಜೆಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ್, ಪುಷ್ಪ ಶೆಟ್ ಉಪಸ್ಥಿತಿತರಿದ್ದರು.
ಚಾಪ್ಟರ್ ಅಧ್ಯಕ್ಶರದ ಚಂದ್ರಕಾಂತ ಸ್ವಾಗತಿಸಿದರು, ಬಿಂದು ತಂಕಪನ್, ಕೆ ಕಾರ್ತಿಕೇಯ ಮಧ್ಯಸ್ತ, ನಾಗೇಶ್ ನವದ , ವಿಜಯ ಭಂಡಾರಿ ,ರಾಘವೇಂದ್ರ ನಾವಡ, ರಾಘವೇಂದ್ರ ಭಟ್ ಅತಿಥಿಗಳನ್ನು ಪರಿಚಯಿಸಿದರು, ನೂತನ ಅಧ್ಯಕ್ಷ ಮಂಜುನಾಥ ಕಾಮತ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಗೌತಮ್ ನಾವಡ ಸ್ವಾಗತಿಸಿದರು.