ಇಂದೋರ್‌-ಕೊಚ್ಚುವೇಲಿ ಬೇಸಗೆ ವಿಶೇಷ ರೈಲು

Click Here

Call us

Call us

Call us

Call us

ಮಂಗಳೂರು : ಇಂದೋರ್‌-ಕೊಚ್ಚುವೇಲಿ ನಡುವೆ ಬೇಸಗೆಯಲ್ಲಿ ಸೂಪರ್‌ಫಾಸ್ಟ್‌ ವಿಶೇಷ ರೈಲನ್ನು ಓಡಿಸಲಾಗುವುದು.

Click Here

Call us

Click Here

ಇಂದೋರ್‌ನಿಂದ (09310) ಎ. 14, 21, 28, ಮೇ 5, 12, 19, 26, ಜೂ. 2ರ ಮಂಗಳವಾರ ರಾತ್ರಿ 9.05ಕ್ಕೆ ಹೊರಟು ಕೊಚ್ಚುವೇಲಿಯನ್ನು ಗುರುವಾರ ರಾತ್ರಿ 7.10ಕ್ಕೆ ತಲುಪಲಿದೆ. ಕೊಚ್ಚುವೇಲಿಯಿಂದ (09309) ಎ. 17, 24, ಮೇ 1, 8, 15, 22, 29, ಜೂ. 5ರ ಶುಕ್ರವಾರ ಪೂರ್ವಾಹ್ನ 11ಕ್ಕೆ ಹೊರಟು ಇಂದೋರ್‌ನ್ನು ರವಿವಾರ ಬೆಳಗ್ಗೆ 5.15ಕ್ಕೆ ತಲುಪಲಿದೆ. ರೈಲಿಗೆ ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌, ಕಾಸರಗೋಡಿನಲ್ಲಿ ನಿಲುಗಡೆ ಇದೆ ಎಂದು ಪ್ರಕಟನೆ ತಿಳಿಸಿದೆ.

Leave a Reply