ಮುಕ್ತ ವಿ.ವಿ.ಪರೀಕ್ಷಾ ಶುಲ್ಕ ಪಾವತಿ ಸೂಚನೆ

Call us

Call us

Call us

Call us

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿ. ವಿ.ಯ 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಜೂ. 1 ರಿಂದ ಜು. 20 ರವರೆಗೆ ಪರೀಕ್ಷೆ ನಡೆಯುತ್ತವೆ. ದಂಡ ಶುಲ್ಕವಿಲ್ಲದೆ ಎ. 18, ದಂಡ ಶುಲ್ಕ 200 ರೂ.ನೊಂದಿಗೆ ಎ. 27 ರವರೆಗೆ ಪರೀಕ್ಷೆಗೆ ಹೆಸರು ದಾಖಲಿಸಬಹುದು.

Call us

Click Here

2014-15ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಗಳಿಗೆ ಆಂತರಿಕ ನಿಬಂಧನೆಗಳನ್ನು ಮಾ. 31ರ ಬದಲಾಗಿ ಮೇ 30 ರ ಒಳಗೆ ವಿದ್ಯಾರ್ಥಿಗಳು ಆಯ್ದುಕೊಂಡ ಅಧ್ಯಯನ ಕೇಂದ್ರಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. ಪಠ್ಯ ಪುಸ್ತಕಗಳನ್ನು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

seventeen − 14 =