ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಯ್ಯಾಡಿ ಬೈಂದೂರು ಇದರ 40ನೇ ವರ್ಷದ ಮಾಣಿಕ್ಯ ಮಹೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಎಸ್. ಹಾಗೂ ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್. ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಸುರೇಶ್ ನಾಯ್ಕ್, ಎಂ.ಪಿ ರವಿ, ಉಪಾಧ್ಯಕ್ಷರಾಗಿ ಹನುಮಂತ ಎಚ್., ಬಿ. ಗಣೇಶ್ ನಾಯ್ಕ್, ಜಿ. ಸತೀಶ್, ಮೂರ್ತಿ ಆರ್., ಮಂಜುನಾಥ ಜಿ., ರಾಜೇಶ್ ಕೋಟೆ, ರಾಘವೇಂದ್ರ ಎನ್., ಸುಬ್ರಹ್ಮಣ್ಯ ಎಚ್., ನಾಗೇಂದ್ರ ಎಚ್., ಸುನಿಲ್ ಸಿ. ಹೆಚ್., ಪ್ರದೀಪ್ ಜಿ, ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣಯ್ಯ ಎಂ.ಪಿ., ತಿಲಕನಾಥ್, ಶಿವಾನಂದ ಡಿ, ಎಂ. ಎನ್ ನಾಗೇಂದ್ರ, ವಿಜಯ ಕೆ., ರಾಜೇಶ್ ಎಚ್, ವರುಣ್ ಎಚ್, ಶ್ರೀಪಾದ ಎಂ.ಕೆ., ರಾಘವೇಂದ್ರ ಬಾಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ. ನಾಗರಾಜ್, ಗೋವಿಂದರಾಜ್ ಬಿ., ನಾಗೇಂದ್ರ ಎ., ಕ್ರೀಡಾ ಕಾರ್ಯದರ್ಶಿಯಾಗಿ ಎನ್. ಸುಬ್ರಹ್ಮಣ್ಯ., ಎಂ.ಪಿ ಮಂಜುನಾಥ್, ವಸಂತ್ ಎಚ್., ಶಿವಕುಮಾರ್, ಕೋಶಾಧ್ಯಕ್ಷ ಗೌರವ ಸಲಹೆಗಾರರಾಗಿ ವಿಘ್ನೇಶ್ವರ ಎಂ., ಸಿ.ಹೆಚ್ ನಾಗೇಶ್, ಎಂ.ಪಿ ರಾಘವೇಂದ್ರ, ಗುರುರಾಜ್ ಎಚ್.ಜಿ., ನಾರಾಯಣ ರಾವ್, ನಾರಾಯಣ ರಾವ್ ನಾಯ್ಕ್, ರತ್ನಾಕರ ಎಚ್., ಗೌರವ ಲೆಕ್ಕ ಪರಿಶೋಧಕರಾಗಿ ನಾಗರಾಜ ಎಂ.ಪಿ ಆಯ್ಕೆಯಾಗಿದ್ದಾರೆ.