ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ ಕುದುರೆಮುಖ ಟ್ರೋಫಿಯ ಚೆಸ್ ಪಂದ್ಯಾಟದಲ್ಲಿ ಕುಂದಾಪುರ ಸಿದ್ದಿವಿನಾಯಕ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ಯಶಸ್ವಿ ಪ್ರಥಮ, ರಿತೇಶ್ ಪ್ರಥಮ, ವರ್ಣಿತ ದ್ವೀತಿಯ, ಸಾತ್ವಿಕ್ ತ್ರತಿಯ, ಪ್ರಗತಿ ತ್ರತಿ ಯ, ಅಮರ್ತ್ಯ ಚತುರ್ಥ, ಪ್ರಣೀತ ರಾಘವೇಂದ್ರ ಭಂಡಾರ್ಕರ್, ವಿಜೇತರಾಗಿದ್ದಾರೆ.
ಅಕಾಡೆಮಿಯ ಕೋಚ್ ಬಾಬು ಜೆ. ಪೂಜಾರಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.