ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಅನುದಾನಿತ ಪ್ರೌಢ, ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ದಾಖಲಾತಿ ಮಾಡುವಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಅನುದಾನಿತ ಪ್ರೌಢ ಶಾಲೆಗಳ ಪಟ್ಟಿ: ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆ, ಹೆಮ್ಮಾಡಿ ಜನತಾ ಪ್ರೌಢಶಾಲೆ, ನಾಡ ಗ್ರಗರಿ ಪ್ರೌಢಶಾಲೆ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ಟೆಂಪಲ್ ಪ್ರೌಢಶಾಲೆ, ಮುದೂರಿನ ಭಾರತ್ ಮಾತಾ ಪ್ರೌಢಶಾಲೆ.
ಅನುದಾನಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಪಟ್ಟಿ: ಮೈಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿ ಪ್ರಾ ಶಾಲೆ, ಮುದೂರು ಶ್ರೀ ಮಾತಾ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆಯ ಸೇಂಟ್ಅಂತೋನಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೆ ಅಂಗಡಿಯ ಸೇಂಟ್ಅಂತೋನಿ ಕಿರಿಯ ಪ್ರಾಥಮಿಕ ಶಾಲೆ, ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಆಲೂರು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ, ಮೂಡಮುಂದ ಶಾರದ ಹಿರಿಯ ಪ್ರಾಥಮಿಕ ಶಾಲೆ, ಪಡುವರಿಯ ಹೋಲಿಕ್ರಾಸ್ ಹಿರಿಯ ಪ್ರಾಥಮಿಕ ಶಾಲೆ, ತ್ರಾಸಿಯ ಕಲ್ಲಾನಿ ಹಿರಿಯ ಪ್ರಾಥಮಿಕ ಶಾಲೆ, ಗುಲ್ವಾಡಿಯ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ, ಅನುದಾನರಹಿತ ಪ್ರಾಥಮಿಕ ಶಾಲೆಗಳಾದ, ಅರೆಶಿರೂರಿನ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಬೀಸೀನಪಾರೆಯ ಶ್ರೀ ಮೂಕಾಂಬಿಕ ಟೆಂಪಲ್ಪ್ರೌಢಶಾಲೆ, ಕೊಡ್ಲಾಡಿಯ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಮಾವಿನಕಟ್ಟೆಯ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಹೊಸೂರಿನಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಕಂಬದಕೋಣೆಯ ಸಂದೀಪನ ಆಂಗ್ಲ ಮಾಧ್ಯಮ ಶಾಲೆ, ಬೈಂದೂರಿನ ಹೆಚ್.ಎಮ್.ಎಮ್.ಎಸ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪುಂದ ವಿವೇಕಾನಂದಆಂಗ್ಲ ಮಾಧ್ಯಮ ಶಾಲೆ, ನಾವುಂದದ ಶುಭದ ಆಂಗ್ಲ ಮಾಧ್ಯಮ ಶಾಲೆ, ಶಿರೂರಿನ ತೌಹೀದ್ ಪಬ್ಲಿಕ್ ಸ್ಕೂಲ್, ತಲ್ಲೂರು ಜಯರಾಣಿ, ಪಡುವರಿ ಹೋಲಿ ಕ್ರಾಸ್ ಆಂಗ್ಲಮಾಧ್ಯಮ ಶಾಲೆ, ಬೈಂದೂರು ಸೌಖ್ಯ, ಶಿರೂರು ಸ್ಥಿರಾಸ್ತೆ ಮುಸ್ತಕೀಮ್, ಹೊಸಾಡು ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆ, ತ್ರಾಸಿಯ ಢಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆ, ಬೈಂದೂರಿನ ಸೇಂಟ್ಥೋಮಸ್ಆಂಗ್ಲ ಮಾಧ್ಯಮ ಶಾಲೆ, ಶಿರೂರಿನ ಗ್ರೀನ್ವ್ಯಾಲಿ ನ್ಯಾಷನಲ್ ಸ್ಕೂಲ್, ಮಾವಿಮನೆಯ ಶ್ರೀ ಮೂಕಾಂಬಿಕ ಶಾಲೆ, ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆ, ಜಡ್ಕಲ್ನ ಸಿಕ್ರೇಟ್ ಹಾರ್ ಪಬ್ಲಿಕ್ ಸ್ಕೂಲ್, ಶಿರೂರಿನ ಜ್ಞಾನದ ಆಂಗ್ಲ ಮಾಧ್ಯಮ ಶಾಲೆ, ಅತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ.
ಈ ಶಾಲೆಗಳ ಪಟ್ಟಿಯನ್ನು ಹೊರತುಪಡಿಸಿ ಬೇರೆಯಾವುದೇ ಶಾಲೆಗಳಿಗೆ ಶಿಕ್ಷಣ ಇಲಾಖೆಯು ಹೊಣೆಗಾರರಾಗಿರುವುದಿಲ್ಲ ಎಂದು ಬೈಂದೂರಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.