Share Facebook Twitter WhatsApp LinkedIn ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಳ್ಳೂರು – 74 ಪುಟ್ಟುಕೊಮೆ ಬಸು ನಿಲ್ದಾಣವನ್ನು ಪುಟ್ಟುಕೋಮೆ ರಾಮ ಪೂಜಾರಿ ಮತ್ತು ಲಕ್ಷ್ಮಿ ಪೂಜಾರ್ತಿ ಅವರ ಸವಿನೆನಪಿಗಾಗಿ, ಅವರ ಮಕ್ಕಳು ಕೊಡುಗೆ ಆಗಿ ನೀಡಿದರು