ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಾಲಕ ಸ್ಕಂದ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತದ ರಾಜ್ಯಗಳು, ರಾಜಧಾನಿ, ಪ್ರಧಾನಮಂತ್ರಿಗಳ ಹೆಸರು, ಕರ್ನಾಟಕದ ಜಿಲ್ಲೆಗಳು, ನದಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಟಪಟನೆ ಉತ್ತರಿಸುವ ಹಾಗೂ ಗುರುತಿಸುವ ಸ್ಕಂದ, ಅಧಿಕ ಜ್ಞಾಪನಾ ಶಕ್ತಿಯ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಈ ದಾಖಲೆ ಮಾಡಿದ್ದಾನೆ.

Call us

Click Here

ಮೂಲತಃ ಕುಂದಾಪುರ ತಾಲೂಕಿನ ಉಳ್ತೂರು ನಿವಾಸಿಯಾಗಿರುವ ಪ್ರಸ್ತುತ ಪ್ರಸ್ತುತ ಧಾರವಾಡ ದಲ್ಲಿ ನೆಲೆಸಿರುವ ಉಳ್ತೂರು ಸಾವಂತರಮನೆ ಸುನೀತಾ ಮತ್ತು ಹರೀಶ್ ಶೆಟ್ಟಿ ಇವರ ಪುತ್ರ 5 ವರ್ಷ 11 ತಿಂಗಳು ಪ್ರಾಯದ ಸ್ಕಂದ ಆರ್. ಶೆಟ್ಟಿ ಈ ಸಾಧನೆ ಮಾಡಿದ್ದಾನೆ.

ಕರ್ನಾಟಕದ 31 ಜಿಲ್ಲೆಗಳು, 24 ನದಿಗಳು, 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, 28 ಭಾರತದ ರಾಜ್ಯಗಳು ಮತ್ತು ಅದರ ರಾಜಧಾನಿಗಳನ್ನು ಹಾಗೂ ಭಾರತದ 15 ಪ್ರಧಾನ ಮಂತ್ರಿಗಳನ್ನು ಹಾಗೂ 10 ಶ್ಲೋಕಗಳು ಮತ್ತು 10 ಭಜನೆ ಗಳನ್ನು ಪಠಣ ಮಾಡಿದ್ದಕ್ಕಾಗಿ ಸ್ಕಂದ ಹೆಚ್ ಶೆಟ್ಟಿ ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಈ ಪ್ರಶಸ್ತಿ ನೀಡಿ ಗೌರವಿಸಿದೆ .

Leave a Reply