ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪ್ರಸಿದ್ಧ ಹೋಟೆಲ್ ‘ಶ್ರೇಯಸ್ ಇನ್’ ವತಿಯಿಂದ ಫೆ.13ರಿಂದ ಫೆ.25ರ ತನಕ ‘ಸೀಪುಡ್ ಫೆಸ್ಟಿವಲ್’ ಆಯೋಜಿಸಲಾಗಿದೆ.
ಆಹಾರೋದ್ಯಮ ಕ್ಷೇತ್ರದಲ್ಲಿ ಉತ್ಕೃಷ್ಟತೆ ಕಾಯ್ದುಕೊಂಡಿರುವ ಕುಂದಾಪುರದ ‘ಶ್ರೇಯಸ್ ಇನ್’ ಮೊದಲ ಭಾರಿಗೆ ‘ಸೀಪುಡ್ ಫೆಸ್ಟಿವಲ್’ ಆಯೋಜಿಸುತ್ತಿದೆ. ಮೀನು, ಸಿಗಡಿ, ಏಡಿ, ಸೇರಿದಂತೆ ಕರಾವಳಿಯ ವಿವಿಧ ಆಹಾರ ಖಾದ್ಯಗಳನ್ನು ಗ್ರಾಹಕರಿಗೆ ವಿಶೇಷವಾಗಿ ನೀಡಲಾಗುತ್ತದೆ. ಮಧ್ಯಾಹ್ನ 12ರಿಂದ 3:30ರ ತನಕ ಹಾಗೂ ಸಂಜೆ 6:30ರಿಂದ ರಾತ್ರಿ 11ರ ತನಕ ಸೀಪುಡ್ ಫೆಸ್ಟಿವಲ್ ಜರುಗಲಿದ್ದು, ಖಾದ್ಯ ಪ್ರಿಯರು ಹೋಟೆಲಿಗೆ ಭೇಟಿ ನೀಡಿ ತಮ್ಮಿಷ್ಟದ ಆಹಾರವನ್ನು ಸವಿಯಬಹುದಾಗಿದೆ.

ಸೀಪುಡ್ ಫೆಸ್ಟಿವಲ್’ನಲ್ಲಿ ನೀವು ಭಾಗಿಯಾಗಿ
ವಿಳಾಸ:
ಶ್ರೇಯಸ್ ಇನ್
ಎನ್.ಹೆಚ್ – 66, ಚೌಟ ಟವರ್ಸ್,
ಸಂಗಮ್ ಜಂಕ್ಷನ್, ಕುಂದಾಪುರ
7666619994, 7666019995

