ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಪುಷ್ಪಾಲಂಕೃತಗೊಂಡ ವಸಂತ ಮಂಟಪ

Click Here

Call us

Call us

Call us

ಕುಂದಾಪುರ.ಡಿ.26: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಶ್ರೀ ರಾಮ ಭಜನಾ ಸಂಕೀರ್ತನೆ ಈ ಸಂದರ್ಭದಲ್ಲಿ ಪುಷ್ಪಾಲಂಕೃತಗೊಂಡ ವಸಂತ ಮಂಟಪ. ಸುಬ್ಬ ಪೈ ಸ್ಮರಣಾರ್ಥ ದೇವಸ್ಥಾನದಲ್ಲಿ ಸಂಜೆ 5:30 ರಿಂದ ಗಾಯಕಿ ಆಶಾ ಶೆಣೈ (ಪಾಂಗಾಳ ಆಶಾ ಎಸ್.ನಾಯಕ್) ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.

Call us

Click Here

Leave a Reply