Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಎನ್‌.ಐ.ಎಫ್‌.ಟಿ ಪರೀಕ್ಷಾ ಫಲಿತಾಂಶ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ
    ಊರ್ಮನೆ ಸಮಾಚಾರ

    ಎನ್‌.ಐ.ಎಫ್‌.ಟಿ ಪರೀಕ್ಷಾ ಫಲಿತಾಂಶ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಎನ್‌.ಐ.ಎಫ್‌.ಟಿ (National institute of fashion technology) ನಲ್ಲಿ ಬಿ ಡಿಸೈನ್ ಮತ್ತು ಬಿ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆದ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

    Click Here

    Call us

    Click Here

    ದೇಶದ ಪ್ರತಿಷ್ಠಿತ NIFT ಕೇಂದ್ರಗಳಲ್ಲಿ ನಾಲ್ಕು ವರ್ಷದ ಡಿಸೈನ್ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ಅರ್ಹತಾ ಪರೀಕ್ಷೆ ಇದಾಗಿದ್ದು, ಫ್ಯಾಶನ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್, ಫ್ಯಾಷನ್ ಕಮ್ಯುನಿಕೇಷನ್ ಮುಂತಾದ ಬಹುಬೇಡಿಕೆಯುಳ್ಳ ಕೋರ್ಸ್ ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

    ಬ್ಯಾಚುಲರ್ ಆಫ್ ಫ್ಯಾಶನ್ ಟೆಕ್ನಾಲಜಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ವಾತಿ ಆರ್. ಹೊಸಮನಿ 166 (ಕೆಟಗರಿ ರ‍್ಯಾಂಕ್), 846 (ಜನರಲ್ ರ‍್ಯಾಂಕ್), ಅಕ್ಷಿತಾ ಜಿ ಕೆ. 246 (ಕೆಟಗರಿ ರ‍್ಯಾಂಕ್), 2715 (ಜನರಲ್ ರ‍್ಯಾಂಕ್), ಭಕ್ತಿ ಪಾಟೀಲ್ 652(ಕೆಟಗರಿ ರ‍್ಯಾಂಕ್), 933 (ಜನರಲ್ ರ‍್ಯಾಂಕ್), ಚೇತನ್ ಸಿ.355 (ಕೆಟಗರಿ ರ‍್ಯಾಂಕ್), 3250 (ಜನರಲ್ ರ‍್ಯಾಂಕ್ ) ಗಾನವಿ ಪಿ.ಸಿ.742 (ಕೆಟಗರಿ ರ‍್ಯಾಂಕ್), 2532 (ಜನರಲ್ ರ‍್ಯಾಂಕ್) ನವ್ಯ ಎನ್. ಶೆಟ್ಟಿ 777(ಕೆಟಗರಿ ರ‍್ಯಾಂಕ್), 1171(ಜನರಲ್ ರ‍್ಯಾಂಕ್ ) ದೀಪಶ್ರೀ ಬಿ. 872 (ಕೆಟಗರಿ ರ‍್ಯಾಂಕ್), 2857(ಜನರಲ್ ರ‍್ಯಾಂಕ್) ಯಶ್ ರಾಜ್ ಎಂ.1567(ಕೆಟಗರಿ ರ‍್ಯಾಂಕ್), 2909 (ಜನರಲ್ ರ‍್ಯಾಂಕ್) ತನ್ಮಯ್ ಎಚ್. ಎ.1595(ಕೆಟಗರಿ ರ‍್ಯಾಂಕ್), 2977(ಜನರಲ್) ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

    ಬ್ಯಾಚುಲರ್ ಆಫ್ ಡಿಸೈನ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಇಶಾನ್ ಎಸ್. ಗೌಡ 1242 (ಕೆಟಗರಿ ರ‍್ಯಾಂಕ್), 1771 (ಜನರಲ್ ರ‍್ಯಾಂಕ್), ನಿಧಿ ಬಿ.ಎಸ್.2762 (ಕೆಟಗರಿ ರ‍್ಯಾಂಕ್), 9285(ಜನರಲ್ ರ‍್ಯಾಂಕ್), ಶಶಾಂಕ್ ಗೌಡ ಜೆ.2769 (ಕೆಟಗರಿ ರ‍್ಯಾಂಕ್), 9301 (ಜನರಲ್ ರ‍್ಯಾಂಕ್), ತನ್ಮಯಿ ಎ.ಬಿ.2804 (ಕೆಟಗರಿ ರ‍್ಯಾಂಕ್), 9360 (ಜನರಲ್ ರ‍್ಯಾಂಕ್), ಸ್ವಾತಿ ಆರ್. ಹೊಸಮನಿ 2812 (ಕೆಟಗರಿ ರ‍್ಯಾಂಕ್), 9369 (ಜನರಲ್ ರ‍್ಯಾಂಕ್),  ಸಮರ್ಥ್ ಆರ್. ಪಾಟೀಲ್ 2980 (ಕೆಟಗರಿ ರ‍್ಯಾಂಕ್), 9674 (ಜನರಲ್ ರ‍್ಯಾಂಕ್), ಚಿರಾಗ್ ಹೆಚ್.ಎ.2984 (ಕೆಟಗರಿ ರ‍್ಯಾಂಕ್), 9686 (ಜನರಲ್ ರ‍್ಯಾಂಕ್),  ಈಶಾನ್ವಿ ಎಸ್. ಅರಸ್ 3099 (ಕೆಟಗರಿ ರ‍್ಯಾಂಕ್), 4757 (ಜನರಲ್ ರ‍್ಯಾಂಕ್),  ನವ್ಯ ಎನ್.ಶೆಟ್ಟಿ 3164 (ಕೆಟಗರಿ ರ‍್ಯಾಂಕ್), 4866 (ಜನರಲ್) ರ‍್ಯಾಂಕ್ ಪಡೆದುಕೊಂಡಿದ್ದಾರೆ.

    ಸಾಧಕರನ್ನು ಸಂಸ್ಥೆಯ  ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಸುಮಂತ್ ದಾಮ್ಲೆ ಹಾಗೂ  ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

    Click here

    Click here

    Click here

    Call us

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

    22/07/2026

    ಮೂಡ್ಲಕಟ್ಟೆ: ʼಮಕ್ಕಳ ಶೈಕ್ಷಣಿಕ ಪ್ರಯಾಣದಲ್ಲಿ ಪೋಷಕರ ಪಾತ್ರʼ ವಿಶೇಷ ಅಧಿವೇಶನ ಕಾರ್ಯಕ್ರಮ

    22/07/2026

    ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ನಬಾರ್ಡ್ ಅಧಿಕಾರಿಗಳ ಭೇಟಿ

    22/07/2026
    Leave A Reply Cancel Reply

    four × 2 =

    Call us

    Click Here

    Call us

    Call us

    Call us
    Highest Viewed Recently
    • ರೋಟರಿ ಕ್ಲಬ್ ಗಂಗೊಳ್ಳಿ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ
    • ಮೂಡ್ಲಕಟ್ಟೆ: ʼಮಕ್ಕಳ ಶೈಕ್ಷಣಿಕ ಪ್ರಯಾಣದಲ್ಲಿ ಪೋಷಕರ ಪಾತ್ರʼ ವಿಶೇಷ ಅಧಿವೇಶನ ಕಾರ್ಯಕ್ರಮ
    • ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ನಬಾರ್ಡ್ ಅಧಿಕಾರಿಗಳ ಭೇಟಿ
    • ಬೈಂದೂರು ರೈತ ಸಂಘದ ಧರಣಿ 300 ದಿನ – ದೊರೆಯದ ನ್ಯಾಯ. ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.