Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪಾಂಡೇಶ್ವರ: ಮೂಡಹಡು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಆಯ್ಕೆ
    ಊರ್ಮನೆ ಸಮಾಚಾರ

    ಪಾಂಡೇಶ್ವರ: ಮೂಡಹಡು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಆಯ್ಕೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಇಲ್ಲಿನ ಪಾಂಡೇಶ್ವರ ಮೂಡಹಡು 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಆಯ್ಕೆಯಾದರು.

    Click Here

    Call us

    Click Here

    ಗೌರವಾಧ್ಯಕ್ಷರಾಗಿ ರವಿ ಕುದ್ರು, ನಾರಾಯಣ ವಿ ಆಚಾರ್, ವಿಜಯ್ ಆಚಾರ್, ಉಪಾಧ್ಯಕ್ಷರಾಗಿ ಗಣೇಶ್ ಆಚಾರ್, ಕಾರ್ಯದರ್ಶಿಯಾಗಿ ವಿಘ್ನೇಶ ಸಾಧನ,ದಿನೇಶ್ ಬಾಂದವ್ಯ ಜೊತೆ ಕಾರ್ಯದರ್ಶಿ ಮಮತಾ, ಭುವನ,ಸಾಗರ, ರಾಘವೇಂದ್ರ ಆಚಾರ್, ಕೋಶಧಿಕಾರಿಯಾಗಿ ನಾಗೇಂದ್ರ, ಕಲಾ ಕಾರ್ಯದರ್ಶಿಯಾಗಿ ವಿಜಯ ಮೂಡಕಟ್ಟು, ವಿಜೇತ್ ಆಚಾರ್, ಜೊತೆ ಕಲಾ ಕಾರ್ಯದರ್ಶಿಯಾಗಿ ಆದರ್ಶ್ ಆಚಾರ್ ಸುಜಾತಾ ವೆಂಕಟೇಶ, ಜ್ಯೋತಿ ಚಂದ್ರ ನಾಯ್ಕ್, ರತ್ನ, ಕ್ರೀಡಾ ಕಾರ್ಯದರ್ಶಿಯಾಗಿ ರತ್ನಕರ ಆಚಾರ್, ಶ್ಯಾಮಲ ವಿಜಯ್, ಜೊತೆ ಕ್ರೀಡಾ ಕಾರ್ಯದರ್ಶಿ ಮೀನಾ ರವಿ, ಶ್ರೇಯಸ್, ಕಾರ್ತಿಕ್ ಮಣಿ, ಅಭಯ ಅಹನ್, ಜ್ಯೋತಿ, ನಾಗರತ್ನ, ಸೀಮಾ ವಿಜಯ್, ಕಾವೇರಿ ಆಯ್ಕೆಯಾಗಿದ್ದಾರೆ.

    ಅಲಂಕಾರ ಸಮಿತಿಯಲ್ಲಿ ಚಂದ್ರ, ನಾಗರಾಜ, ರವಿಕಿರಣ, ಸುಧಾಕರ್ ಆಚಾರ್, ಮೆರವಣಿಗೆ ಉಸ್ತುವಾರಿಯಾಗಿ ರವೀಶ್ ಶ್ರೀಯಾನ್, ರಕ್ಷಿತ್ ಹೊಳ್ಳ,ಗಣೇಶ್ ಬೆಣ್ಣೆಕುದ್ರು, ಪ್ರಶಾಂತ್, ರಾಘವೇಂದ್ರ ಪೂಜಾರಿ, ಶಾಲಿನಿ, ವಿಮಲಾ, ಗೀತಾ ಮೇಲೆ ಬೆಟ್ಟು,ಪ್ರಾಸದ ಪೂಜಾರಿ, ಸುರೇಶ ಪೂಜಾರಿ ತೀರ್ಥಭೈಲ್,ಚರಣ್ ಪೂಜಾರಿ. ಸಲಹಾ ಸಮಿತಿಯಲ್ಲಿ ನಯನ ಕುದ್ರು,ಸುರೇಂದ್ರ, ರಾಜು ಪೂಜಾರಿ, ಪ್ರಚಾರ ಸಮಿತಿಯಲ್ಲಿ ಆದರ್ಶ, ಶ್ರೀಷಾ, ರಾಹುಲ,ಚರಣ, ಮನಿಷಾ, ಭಾರತ್ ರಾಜ್, ನಾಗರಾಜ್ ಪೂಜಾರಿ, ಸುಮುಖ, ಶ್ರವಂತ್, ವಿನೇಶ್ ಆಯ್ಕೆಯಾಗಿದ್ದಾರೆ.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ಆರ್.ಎನ್. ಶೆಟ್ಟಿ ಪ.ಪೂ ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

    24/06/2026

    ಕುಂದಾಪುರ: ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಾಯ

    24/06/2026

    ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬಿಎ ವಿಭಾಗದ ವತಿಯಿಂದ ಒಂದು ದಿನದ ಇಂಡಸ್ಟ್ರಿಯಲ್ ವಿಸಿಟ್

    24/06/2026
    Leave A Reply Cancel Reply

    nineteen − fifteen =

    Call us

    Click Here

    Call us

    Call us

    Call us
    Highest Viewed Recently
    • ಪಾಂಡೇಶ್ವರ: ಮೂಡಹಡು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಆಯ್ಕೆ
    • ಕುಂದಾಪುರ ಆರ್.ಎನ್. ಶೆಟ್ಟಿ ಪ.ಪೂ ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ
    • ಉಡುಪಿ: ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗೆ ಅರ್ಜಿ ಆಹ್ವಾನ
    • ಕುಂದಾಪುರ: ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಾಯ
    • ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ: ನೋಂದಣಿಗೆ ಸೂಚನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.