ಮೂಡಬಿದಿರೆ: ಕಳೆದ 25 ವರ್ಷಧಿಗಳಿಂದ ಆಹಾರ ಧಾನ್ಯ ಸಂಸ್ಕರಣ ಕ್ಷೇತ್ರ ಅಂತಾರಾಷ್ಟ್ರೀಯಧಿವಾಗಿ ಪ್ರಸಿದ್ಧವಾಗಿರುವ ಜತೆಗೆ ನೀರಿನ ಶುದ್ಧೀಕರಣ ಯಂತ್ರಗಳ ತಯಾರಿ ಮತ್ತು ಸೇವೆಯಲ್ಲಿ ಗಣ್ಯಸ್ಥಾನ ಗಳಿಸಿರುವ ಮೂಡಬಿದಿರೆಯ…
ಮೂಡಬಿದಿರೆ: ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ನಡೆದ ಚಕ್ರವ್ಯೂಹ -2015′ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಉಜಿರೆ ಎಸ್‌ಡಿಎಂ…
ಮಂಗಳೂರು : ಇಂದೋರ್-ಕೊಚ್ಚುವೇಲಿ ನಡುವೆ ಬೇಸಗೆಯಲ್ಲಿ ಸೂಪರ್ಫಾಸ್ಟ್ ವಿಶೇಷ ರೈಲನ್ನು ಓಡಿಸಲಾಗುವುದು. ಇಂದೋರ್ನಿಂದ (09310) ಎ. 14, 21, 28, ಮೇ 5, 12, 19, 26,…
ಪಡುಬಿದ್ರಿ: ರಾ.ಹೆ.66ರ ಚತುಷ್ಪಥ ಕಾಮಗಾರಿಗಾಗಿ ರಸ್ತೆ ಡಿವೆಡರ್ ಅಳವಡಿಸಿದ ಹೆಜಮಾಡಿ ಶಿವನಗರ ಬಳಿ ಸೋಮವಾರ ಬೆಳಗ್ಗೆ ಮೀನಿನ ಕ್ಯಾಂಟರ್ ಮತ್ತು ಲಾರಿ ಮುಖಾಮುಖಿ ಢಿಕ್ಕಿಯಾಗಿ ಲಾರಿ ಚಾಲಕ…
ಹರಕೆಯ ರೂಪದಲ್ಲಿ ಬಹು ಪ್ರಸಿದ್ದಿಯನ್ನು ಕಂಡುಕೊಳ್ಳುತ್ತಿರುವ ಯಕ್ಷಗಾನ ಮೇಳಗಳು ಇತ್ತೀಚೆಗಿನ ದಿನಗಳಲ್ಲಿ ಇತರೆ ಕಲಾಪ್ರಕಾರಗಳಂತೆ ವಾಣಿಜ್ಯೀಕರಣದ ಹಾದಿಯಲ್ಲಿವೆ. ಇದರಿಂದ ಯಕ್ಷಗಾನವನ್ನೇ ನಂಬಿಕೊಂಡ ಕಲಾವಿದರು, ರಂಗತಂತ್ರಜ್ಞರಿಗೆ ಬದುಕಿನ ಬಗ್ಗೆ…
ಹೊಸದಿಲ್ಲಿ: ಮುಂಬಯಿ ದಾಳಿ ಸಂಚುಕೋರ ಝಕಿರ್ ರೆಹಮಾನ್ ಲಖ್ವಿ ಬಿಡುಗಡೆಯನ್ನು ಖಂಡಿಸಿರುವ ಭಾರತ, ಈತನ ಬಿಡುಗಡೆ ವಿರುದ್ಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದೆ. ಲಖ್ವಿ ವಿರುದ್ಧ…
ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ 90ನೇ ವಾರ್ಷಿಕೋತ್ಸವ ಸಮಾರಂಭವು ಎ. 18 ಮತ್ತು 19ರಂದು ನವಿಮುಂಬಯಿ ನೆರೂಲ್ನ ದೇವಾಡಿಗ ಭವನದಲ್ಲಿ ಅದ್ದೂರಿಯಾಗಿ ಜರಗಲಿದೆ. ಈ ಬಗ್ಗೆ…
ಕುಂದಾಪುರ: ತಾಲೂಕಿನ ಹಾಡ…
ಕೆಲವೊಮ್ಮೆ ವೃತ್ತಿ ಕಲಾವಿದರಿಗಿಂಥ ಪ್ರವೃತ್ತಿ ಕಲಾವಿದರೆ ಸುದ್ದಿಯಾಗುತ್ತಾರೆ. ಅವರಲ್ಲಿ ಪರಿಪೂರ್ಣವಾಗಿ ಅಭ್ಯಿವ್ಯಕ್ತಿ ಪಡಿಸಬೇಕೆಂಬ ಅಮಿತ ತುಡಿತವಿರುತ್ತದೆ. ಅದೇ ಅವರನ್ನು ಪ್ರಸಿದ್ಧಿಯ ಪಥದತ್ತ ಕರೆದೊಯ್ಯುತ್ತದೆ. ಉಡುಪಿ ಜಿಲ್ಲಾ ಪಂಚಾಯತ್…
