
ಗಂಗೊಳ್ಳಿ ದೋಣಿ ದುರಂತ: ಮೂವರು ಮೀನುಗಾರರ ಪತ್ತೆಗೆ ಎಲ್ಲಾ ತುರ್ತು ಕ್ರಮ ಕೈಗೊಳ್ಳಿ – ಸಂಸದ ಬಿ.ವೈ. ರಾಘವೇಂದ್ರ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗಂಗೊಳ್ಳಿ ಬಂದರು ಬಳಿ ಮಂಗಳವಾರ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಪತ್ತೆ ಕಾರ್ಯಾಚರಣೆ
[...]