
ಕುಂದಾಪುರ ಎಪಿಎಂಸಿ ಚುನಾವಣೆ: 6ಕ್ಷೇತ್ರಕ್ಕೆ ಚುನಾವಣೆ. 16 ಅಭ್ಯರ್ಥಿಗಳು. ಗದ್ದುಗೆಗೆ ಪೈಪೋಟಿ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಮತದಾನ ಇಂದು (ಜ.12) ಬರದಿಂದ ಸಾಗುತ್ತಿದೆ. 6 ಕ್ಷೇತ್ರಗಳ 16 ಮಂದಿ ಚುನಾವಣಾ ಕಣದಲ್ಲಿದ್ದು, ಅಭ್ಯರ್ಥಿಗಳು
[...]