ತನ್ನಿಮಿತ್ತ ಮಾತೆಯರ ಹಬ್ಬ: ವರಮಹಾಲಕ್ಷ್ಮೀ ವ್ರತ ಕುಂದಾಪ್ರ ಡಾಟ್ ಕಾಂ ಲೇಖನ.ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಈ ಹಿಂದೂ ಮಾಸದಲ್ಲಿ ಹಬ್ಬಗಳ ಸಾಲೇ ಸಾಲು… Like this:Like Loading...