Author
Editor Desk

ರತ್ನಾ ಕೊಠಾರಿ, ಅಕ್ಷತಾ ದೇವಾಡಿಗ ಕುಟುಂಬಕ್ಕೆ ಪರಿಹಾರ ವಿತರಣೆ

ಬೈಂದೂರು: ಕಳೆದ ವರ್ಷ ಅಸಹಜ ಸಾವನ್ನಪ್ಪಿದ ಶಿರೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಚೆಕ್‌ನ್ನು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ [...]

ಹೆಮ್ಮಾಡಿ: ಭೀಕರ ಅಪಘಾತಕ್ಕೆ ಒಬ್ಬ ಬಲಿ, ಇನ್ನೊರ್ವ ಗಂಭೀರ

ಕುಂದಾಪುರ:  ಬೈಕ್ ಹಾಗೂ ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಬೈಕ್ ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಸವಾರನಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರಿನಲ್ಲಿ ಇಂದು ಸಂಜೆಯ [...]

ಅರಳಿದ ಬ್ರಹ್ಮಕಮಲ

ಗಂಗೊಳ್ಳಿ: ಕುಂದಾಪುರ ತಾಲೂಕಿನ ಗುಜ್ಜಾಡಿ ನಿವಾಸಿ ರಾಮನಾಥ ಚಿತ್ತಾಲ್ ಎಂಬುವರ ಮನೆಯ ತೋಟದಲ್ಲಿ ಭಾನುವಾರ ರಾತ್ರಿ ಎರಡು ಬ್ರಹ್ಮಕಮಲ ಹೂಗಳು ಅರಳಿ ನಿಂತಿದ್ದು ಎಲ್ಲರ ಗಮನ ಸೆಳೆದಿದೆ.   [...]

ಬಾಳೆಗಿಡದ ಮಧ್ಯ ಹೊರಬಂದ ಬಾಳೆಗೊನೆ

ಕುಂದಾಪುರ: ಸಾಮಾನ್ಯವಾಗಿ ಬಾಳೆಗಿಡಗಳ ಮೇಲಿನಿಂದ ಬಾಳೆಗೊನೆ ಬಿಡುವುದನ್ನು ನೋಡಿರುತ್ತೇವೆವ. ಆದರೆ ಗಂಗೊಳ್ಳಿಯ ಶ್ರೀನಿವಾಸ ಹೊಳ್ಳ ಎಂಬುವರ ಬಾಳೆ ತೋಟದಲ್ಲಿ ಬೆಳೆದು ನಿಂತಿರುವ ಬಾಳೆ ಗಿಡವೊಂದರಲ್ಲಿ ಗಿಡದ ಮಧ್ಯದಲ್ಲಿ ಬಾಳೆಗೊನೆ ಬೆಳೆದು ನಿಂತಿದೆ. [...]

ಪಾಳುಬಿದ್ದ ಗದ್ದೆಯಲ್ಲಿ ಬಾತುಕೋಳಿಗಳ ಕಲರವ

ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮದ ವಾಟರ್ ಟ್ಯಾಂಕ್ ಬಳಿಯ ಪಾಳು ಬಿದ್ದಿರುವ ಗದ್ದೆಯಲ್ಲಿ ನಿಂತಿರುವ ನೀರಿನಲ್ಲಿ ಈಜಾಟ ನಡೆಸುತ್ತಿರುವ ಎರಡು ಬಾತುಕೋಳಿಗಳು ಎಲ್ಲರ ಕೂತೂಹಲದ ಕೇಂದ್ರ ಬಿಂದುಗಳಾಗಿವೆ. ಈ ಸುಂದರ ದೃಶ್ಯವನ್ನು ಗಂಗೊಳ್ಳಿಯ [...]

ಹೇನಬೇರು ರಸ್ತೆಗೆ ಬಂತು ಸೋಲಾರ್ ದೀಪ

ಬೈಂದೂರು: ಕುಗ್ರಾಮಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುತ್ತಿದ್ದು, ಬೈಂದೂರು ಕ್ಷೇತ್ರದ ಪ್ರತಿ ಊರಿನ ಸರ್ವತೋಮುಖ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. [...]

ವಂಡ್ಸೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಕನ್ನ

ಕುಂದಾಪುರ: ತಾಲೂಕಿನ ವಂಡ್ಸೆ ಪೇಟೆಯಲ್ಲಿರುವ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಭದ್ರ ಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಸುಮಾರು 81,000ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಘಟನೆ ಭಾನುವಾರ [...]

ನಮ್ ಕುಂದಾಪ್ರ ಸಂತಿ – ಇದ್ಕೂ ಇತ್ತ್ ಒಂದ್ ಕತಿ

ಸಂತಿ ನಿಂಬದಿಯಾಂಗ್ ಇತ್ತಲ್ದಾ? ಅಲ್ಲಿ ಎಷ್ಟೆಲ್ಲಾ ಜನ ಸಿಕ್ತ್ರೆ? ಹಳ್ಳಿ ಪೇಟೆ ಮಂದಿಯೆಲ್ಲಾ ಬರ್ತಿತ್ರೆ. ಅವರ್ನೆಲ್ಲ ಒಂದ್ ಕಡಿಗ್ ಕಂಡ್ರೆ ಎಷ್ಟ್ ಖುಷಿ ಆತ್ತ್ ಗೊಯಿತಾ? ಒಬ್ಬ್ರಿಕೊಬ್ರ್ ಭೆಟ್ಟಿ ಆಯಿ ಹ್ವಾಯಿ, [...]

ದೇವರ ದರ್ಶನಕ್ಕಾಗಿ ಮರದ ಸೇತುವೆ ಮೇಲೆ ಸರ್ಕಸ್!

ಕುಂದಾಪುರ: ಆ ಊರಿನ ದೇವಸ್ಥಾನಕ್ಕೆ ಬರುವ ಸಹಸ್ರ ಸಂಖ್ಯೆಯ ಭಕ್ತಾದಿಗಳ ಗೋಳು ಹೇಳತೀರದು. ದೇವರ ದರ್ಶನ ಪಡೆಯಲು ತುಂಬಿ ಹರಿಯುವ ಕುಬ್ಜ ನದಿಯಲ್ಲಿ ಮರದ ಕಾಲುಸಂಕ ದಾಟಿ ನಡೆಯುವುದಲ್ಲದೇ, ದುರಸ್ತಿಯಾಗದ ಕಚ್ಚಾ [...]

ಮೌಲ್ಯಗಳನ್ನು ಅಳವಡಿಸಿಕೊಂಡಾಗ ಶಿಕ್ಷಣ ಸಾರ್ಥಕ್ಯ

ಕುಂದಾಪುರ: ಶೈಕ್ಷಣಿಕ ಪ್ರಗತಿಯೆನ್ನುವುದು ಶೇಕಡಾ 100ರಷ್ಟು ಫಲಿತಾಂಶ ದಾಖಲಾತಿಗೆ ಮಾತ್ರ ಸೀಮಿತವಾಗಿರದೇ ಮಕ್ಕಳಲ್ಲಿ ಪರಿಪೂರ್ಣತೆ ಹಾಗೂ ವ್ಯಕ್ತಿತ್ವದ ಬೆಳವಣಿಗೆ ಪೂರಕವಾಗಿರಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. [...]