Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರೋಟರಿ ಸಮುದಾಯ ದಳ ಕೋಟೇಶ್ವರ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭ
    ಊರ್ಮನೆ ಸಮಾಚಾರ

    ರೋಟರಿ ಸಮುದಾಯ ದಳ ಕೋಟೇಶ್ವರ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ರೋಟರಿ ಸಮುದಾಯ ದಳ ಕೋಟೇಶ್ವರವು ಪ್ರಥಮ ಮಹಿಳಾ ಸಮುದಾಯ ದಳವಾಗಿದೆ. ಹೆಂಗಸರು ಸೇವಾ ಮನೋಭಾವದಿಂದ ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿದ್ದು  ಸಮಾಜಕ್ಕೊಂದು ಮಾದರಿ, ಸಂಸ್ಥೆಯು ಉತ್ತರೋತ್ತರ ಯಶಸ್ಸು ಗಳಿಸಲಿ ಎಂದು ರೋಟರಿ ಸಮುದಾಯ ದಳ ಜಿಲ್ಲಾ  ಉಪಸಭಾಪತಿ ಚಂದ್ರಶೇಖರ ಶೆಟ್ಟಿ ಹೇಳಿದರು.

    Click Here

    Call us

    Click Here

    ಅವರು ಕೋಟೇಶ್ವರದ ರೋಟರಿ ಭವನದಲ್ಲಿ ಉದ್ಘಾಟನೆಗೊಂಡ ರೋಟರಿ ಸಮುದಾಯ ದಳ,ಕೋಟೇಶ್ವರ ಇದರ ಉದ್ಘಾಟನಾ ಮತ್ತು ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟೇಶ್ವರದ ಪ್ರಥಮ ಮಹಿಳಾ ಅಧ್ಯಕ್ಷರಾದ ಅಕ್ಷತಾ ಗಿರೀಶ್ ಐತಾಳ್ ಅವರು ವಹಿಸಿ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

    ಮುಖ್ಯ ಅಭ್ಯಾಗತರಾಗಿ ಅಸಿಸ್ಟೆಂಟ್ ಗವರ್ನರ್ ಸುಧಾಕರ ಶೆಟ್ಟಿ, ವಲಯ ಸಮನ್ವಯಾಧಿಕಾರಿ ಮಾಧವ ಪೂಜಾರಿ ರೋಟರಿ ಸಮುದಾಯ ದಳ ಪ್ರಭಾಕರ್ ಕುಂಭಾಶಿ, ರೋಟರಿ ಸಮುದಾಯ ದಳ ಕೋಟೇಶ್ವರದ ಸಭಾಪತಿಗಳು ಹಾಗೂ ಕೋಟೇಶ್ವರ ಕಾರ್ಯದರ್ಶಿ ಅರುಣ ದೇವಾಡಿಗ, ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ಸುಜಾತ ಶೆಟ್ಟಿ, ಕಾರ್ಯದರ್ಶಿಗಳಾದ ಸುಪ್ರಿಯಾ ಕುಂಭಾಶಿ ಅವರು ಉಪಸ್ಥಿತರಿದ್ದರು.

    ರೋಟರಿ ಸಮುದಾಯ ದಳ ಕೋಟೇಶ್ವರದ ಅಧ್ಯಕ್ಷರಾಗಿ ಸುಪ್ರೀತಾ ಪುರಾಣಿಕರು, ಕಾರ್ಯದರ್ಶಿಯಾಗಿ ಸುಷ್ಮಾ ಉಪಾಧ್ಯರು ಅಧಿಕಾರವನ್ನು ಸ್ವೀಕರಿಸಿದರು.

    Click here

    Click here

    Click here

    Call us

    Call us

    ಉಪಾಧ್ಯಕ್ಷರರಾಗಿ ರೋಹಿಣಿ ಭಟ್, ಜೊತೆ ಕಾರ್ಯದರ್ಶಿಯಾಗಿ ವೀಣಾ ತೆಕ್ಕಟ್ಟೆ, ಖಜಾಂಜಿಯಾಗಿ ಉಷಾ ಶೆಟ್ಟಿಗಾರ್, ಕ್ಲಬ್ ಸೇವಾ ನಿರ್ದೇಶಕರಾಗಿ ಶಾರದ ಗೋಪಾಡಿ, ಯುವಜನ ಸೇವಾ ನಿರ್ದೇಶಕರಾಗಿ ರೂಪ ದೇವಾಡಿಗ, ಸಮುದಾಯ ಸೇವಾ ನಿರ್ದೇಶಕರಾಗಿ ಮಾಲತಿ ಬಂಗೇರ, ಜೌದ್ಯೋಗಿಕ ಸೇವಾ ನಿರ್ದೇಶಕರಾಗಿ ಶೋಭಾ ಭಾಸ್ಕರ್, ಕ್ರೀಡಾ ಅಧ್ಯಕ್ಷರಾಗಿ ವಾಣಿಶ್ರೀ ಹೆಬ್ಬಾರ್,  ಸಾಂಸ್ಕೃತಿಕ ಅಧ್ಯಕ್ಷರಾಗಿ ಸುಜಾತಾ ಕುಂದರ್ ಆಯ್ಕೆಯಾದರು.

    ಮಾಲತಿ ಬಂಗೇರ, ರೋಹಿಣಿ ಭಟ್ ಮತ್ತು ರೋಹಿಣಿ ಹತ್ವಾರ್ ಪ್ರಾರ್ಥಿಸಿದರೆ ನಾಗರತ್ನ ಉಡುಪ,ಪ್ರ ತಿಮಾ ಚಂದ್ರಶೇಖರ್, ನಿರ್ಮಲಾ ಕಿಣಿ, ಪ್ರೇಮ ಕುಂಭಾಶಿ ದೀಪ ಪ್ರಜ್ವಲನ ಶ್ಲೋಕ ಹೇಳಿದರು.

    ಪದಪ್ರಧಾನಾಧಿಕಾರಿಯಾದ ಅಕ್ಷತಾ ಗಿರೀಶ್ ಅವರ ಪರಿಚಯವನ್ನು ಸುನೀತಾ ಗಣೇಶ್ ವಾಚಿಸಿದರು. ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರಿಚಯವನ್ನು ಉಷಾ ಬಂಗೇರ ಮತ್ತು ರೂಪಾರವರು ಮಾಡಿದರು. ಸುಜಾತ ಕುಂದರ್ ಸ್ವಾಗತಿಸಿ, ಸುಶೀಲಾ ಹೊಳ್ಳ ವಂದಿಸಿದರು. ದೀಪಾ ಕಿಣಿ ನಿರೂಪಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಣೂರು ಪಡುಕೆರೆಯ ಪ್ರೇರಣಾ ಮೊಗವೀರಗೆ ಪ್ರಥಮ ಸ್ಥಾನ

    18/08/2026

    ಮೂಡ್ಲುಕಟ್ಟೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ʼಆಸಾಡಿ ಗಮ್ಮತ್ʼ ಕಾರ್ಯಕ್ರಮ

    18/08/2026

    ಗೋಪಾಡಿ ಬಾಲಗೋಕುಲ ಶಿಶು ಮಂದಿರದಲ್ಲಿ 80ನೇ ಸ್ವಾತಂತ್ರ್ಯೋತ್ಸವ

    18/08/2026
    Leave A Reply Cancel Reply

    10 + thirteen =

    Call us

    Click Here

    Call us

    Call us

    Call us
    Highest Viewed Recently
    • ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಣೂರು ಪಡುಕೆರೆಯ ಪ್ರೇರಣಾ ಮೊಗವೀರಗೆ ಪ್ರಥಮ ಸ್ಥಾನ
    • ರೋಟರಿ ಸಮುದಾಯ ದಳ ಕೋಟೇಶ್ವರ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭ
    • ಮೂಡ್ಲುಕಟ್ಟೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ʼಆಸಾಡಿ ಗಮ್ಮತ್ʼ ಕಾರ್ಯಕ್ರಮ
    • ಗೋಪಾಡಿ ಬಾಲಗೋಕುಲ ಶಿಶು ಮಂದಿರದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    • ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹ ಮಹೋತ್ಸವ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.