ಡಾ. ಬಿ.ಬಿ ಹೆಗ್ಡೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

Click Here

Call us

Call us

Call us

ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ದೇಗುಲ: ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ.ಹೆಗ್ಡೆ ಪ್ರಧಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉಡುಪಿ ಪಲಿಮಾರು ಮಠ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿವಿಧ ಧರ್ಮದವರು ನೆಲೆಸಿರುವ ಭಾರತದಲ್ಲಿ ಒಂದೊಂದು ಧರ್ಮಿಯರು ಸ್ಥಳವನ್ನು ಪುಣ್ಯಕ್ಷೇತ್ರವೆಂದು ತಿಳಿದು ಸಂದರ್ಶಿಸುತ್ತಾರೆ. ಆದರೆ ಸರ್ವಧರ್ಮಿರ ಸಂದರ್ಶಿಸುವ ವಿದ್ಯಾಸಂಸ್ಥೆ ಮಾತ್ರ ಶೈಕ್ಷಣಿಕ ದೇವಾಲಯಗಳಾಗಿವೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿದೇಶಗಳಲ್ಲಿ ಸರಕಾರವೇ ಮಕ್ಕಳಿಗೆ ವಿದ್ಯಾಭ್ಯಾಸ ಹೆಚ್ಚಿನ ಪ್ರೋತ್ಸಾಹ ನೀಡುತ್ತವೆ. ನಮ್ಮ ದೇಶದಲ್ಲಿ ಆ ಪ್ರಮಾಣ ಕಡಿಮೆ. ಸರಕಾರ ಅಕ್ಕಿ, ಬೇಳೆ, ಭಾಗ್ಯ ಕೊಡುವುದಕ್ಕಿಂತ ಉದ್ಯೋಗ ನೀಡುವ ವಿದ್ಯೆ ನೀಡಬೇಕು ಎಂದು ಸಲಹೆ ಮಾಡಿದ ಅವರು, ಅಧ್ಯಯನ, ದೇವರ ಅನುಗ್ರಹ ಜೊತೆ ಪ್ರಾಮಾಣಿಕ ಪ್ರಯತ್ನ ಇದ್ದರೆ ಮೇಲಕ್ಕೇರಲು ಸಾಧ್ಯ. ಕುಂದಾಪುರ ಎಜುಕೇಶನ್ ಸೊಸೈಟಿ ಶೈಕ್ಷಣಿಕ ವಲಯದಲ್ಲಿ ಉತ್ತಮ ಸಾಧನೆ ಮಾಡಿದ್ದು, ಎನ್ನಷ್ಟು ಎತ್ತರಕ್ಕೇರಲಿ ಎಂದು ಹರಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಕುಂದಾಪುರ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಕೆನರಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣುದಾಸ್ ಭಟ್, ಕುಂದಾಪುರ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷರುಗಳಾದ ಸೊಲೊಮನ್ ಸೋನ್ಸ್, ಎ.ಪಿ. ವಿತ್ತಂತ್ತಾಯ, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ, ಕೋಶಾಧಿಕಾರಿ ಕೇಶವ ಪ್ರಭು, ಸದಸ್ಯರುಗಳಾದ ಅರುಣಕುಮಾರ್ ಶೆಟ್ಟಿ, ಡಾ. ವೈ.ಎಸ್. ಹೆಗ್ಡೆ, ಡಾ. ಎಂ.ವಿ. ಕುಲಾಲ್, ವಿಶ್ವಸ್ಥ ಮಂಡಳಿ ಸದಸ್ಯರುಗಳಾದ ಸಂತೋಷ ನಾಯಕ್, ಕೆ.ಸಿ. ರಾಜೇಶ್, ಬಿ.ಎಸ್. ಸುರೇಶ್ ಶೆಟ್ಟಿ, ಅನಿಲ್ ಚಾತ್ರ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click here

Click here

Click Here

Call us

Call us

ಕಾಲೇಜಿನ ಕಟ್ಟಡವನ್ನು ನಿರ್ಮಿಸಿದ ಗುತ್ತಿಗೆದಾರ ಸತೀಶ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಸ್ಪೂರ್ತಿ ಎಸ್. ಫೆರ್ನಾಂಡಿಸ್ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ವಿಘ್ನೇಶ್ವರ ರಾವ್ ವಂದಿಸಿದರು. ಕನ್ನಡ ವಿಭಾದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ ಹಾಗೂ ವಾಣಿಜ್ಯ ಉಪನ್ಯಾಸಕಿ ಅನ್ವಿತಾ ಕಾರ್ಯಕ್ರಮ ನಿರೂಪಿಸಿರು.

ಕುಂದಾಪ್ರ ಡಾಟ್ ಕಾಂ ಸುದ್ದಿ

_MG_9284 _MG_9288 _MG_9295 _MG_9306 _MG_9314

_MG_9306 Dr BB Hegde First Grade college New building inaurural function - BM sukumar shetty (6) Dr BB Hegde First Grade college New building inaurural function - BM sukumar shetty (4) Dr BB Hegde First Grade college New building inaurural function - BM sukumar shetty (3) Dr BB Hegde First Grade college New building inaurural function - BM sukumar shetty (1) _MG_9314

Dr BB Hegde First Grade college New building inaurural function - BM sukumar shetty (8) Dr BB Hegde First Grade college New building inaurural function - BM sukumar shetty (9) Dr BB Hegde First Grade college New building inaurural function - BM sukumar shetty (10)

Dr BB Hegde First Grade college New building inaurural function - BM sukumar shetty (11)

Dr BB Hegde First Grade college New building inaurural function - BM sukumar shetty (7) Dr BB Hegde First Grade college New building inaurural function - BM sukumar shetty (15) Dr BB Hegde First Grade college New building inaurural function - BM sukumar shetty (14) Dr BB Hegde First Grade college New building inaurural function - BM sukumar shetty (13) Dr BB Hegde First Grade college New building inaurural function - BM sukumar shetty (12)

Dr BB Hegde First Grade college New building inaurural function - BM sukumar shetty (16) Dr BB Hegde First Grade college New building inaurural function - BM sukumar shetty (17) Dr BB Hegde First Grade college New building inaurural function - BM sukumar shetty (18) Dr BB Hegde First Grade college New building inaurural function - BM sukumar shetty (19)

Dr BB Hegde First Grade college New building inaurural function - BM sukumar shetty (20) Dr BB Hegde First Grade college New building inaurural function - BM sukumar shetty (21) Dr BB Hegde First Grade college New building inaurural function - BM sukumar shetty (23)

Dr BB Hegde First Grade college New building inaurural function - BM sukumar shetty (22)

Leave a Reply