ಮಂಗಳೂರಿನ ಕೋಟೆಕಾರ್‌ನ ದೇವರ ಅರಮನೆಗೆ ಹೊರೆ ಕಾಣಿಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರಿನ ಕೋಟೆಕಾರ್‌ನ ದೇವರ ಅರಮನೆಯಲ್ಲಿ ಮರಕಡದ ಶ್ರೀ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿಯವರ ಪುನರುತ್ಥಾನ ಸಂಕಲ್ಪದಂತೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕುಂದಾಪುರದ ಭಕ್ತ ವೃಂದದವರಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು.

Call us

Click Here

Leave a Reply