ಕುಂದಾಪುರ ತಾಲೂಕಿನ 8 ಮಂದಿಗೆ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2016ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಎಂಟು ಮಂದಿ ಆಯ್ಕೆಗೊಂಡಿದ್ದಾರೆ. ಯೋಗಬಂಧು ಸಂಜೀವಣ್ಣ, ಯಕ್ಷಗಾನ ಕಲಾವಿದ ಚಿಕ್ಕು ಪೂಜಾರಿ, ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡುವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Call us

Click Here

ಕುಂದಾಪುರ ತಾಲೂಕಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರು:

  • ಬಿ. ಮೋಹನ್ಚಂದ್ರ ಕಾಳಾವರ್ಕಾರ್ ಕಾಳಾವರ ಸಮಾಜ ಸೇವೆ
  • ಎಂ. ಸಂಜೀವಣ್ಣ ಮೂಡುಕೇರಿ, ಕುಂದಾಪುರ ಸಾಮಾಜಿಕ ಯೋಗ ಶಿಕ್ಷಣ
  • ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಸಮಾಜಸೇವೆ
  • ಎಲ್. ಎಮ್. ಇಬ್ರಾಹಿಂ ಗಂಗೊಳ್ಳಿ, ಸಮಾಜ ಸೇವೆ
  • ಕೆ. ರತ್ನಾಕರ ಕಿಣಿ ಅಂಪಾರು ಅಂಚೆ ಸಾಹಿತ್ಯ ಕ್ಷೇತ್ರ
  • ಜಾನ್ ಡಿಸೋಜ ಕುಂದಾಪುರ ಪತ್ರಕರ್ತ
  • ಯೋಗೇಶ್ ಶಿರೂರು ಶಿರೂರು ಕರಾವಳಿ ರಂಗಭೂಮಿ ಕಲಾವಿದ
  • ಚಿಕ್ಕು ಪೂಜಾರಿ ಶಿರೂರು, ಯಕ್ಷಗಾನ ಕಲಾವಿದ

ಜಿಲ್ಲೆಯ ವಿವಿಧೆಡೆಗಳಿಂದ ಆಯ್ಕೆಯಾದವರು:

  • ಗುರುರಾಜ್ ಸನಿಲ್. ಸಮಾಜ ಸೇವೆ (ಉರಗತಜ್ಞ) .
  • ಸತೀಶ್ ಸಾಲ್ಯಾನ್ ಮಣಿಪಾಲ ಸಮಾಜ ಸೇವೆ .
  • ರತ್ನಾಕರ್ ಸಾಮಂತ್ ಮಣಿಪಾಲ ಸಮಾಜಸೇವೆ
  • ರಮೇಶ್ ಶೆಟ್ಟಿ ಕುಂಜಿಬೆಟ್ಟು ಸಮಾಜಸೇವೆ
  • ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ಸಮಾಜ ಸೇವೆ
  • ಡಾ ಸುನೀತ ಶೆಟ್ಟಿ ಕೊಕ್ಕರ್ಣೆ ಸಮಾಜಸೇವೆ .
  • ಬಿ. ಜಯಕರ ಶೆಟ್ಟಿ ಇಂದ್ರಾಳಿ ಉಡುಪಿ ಸಮಾಜ ಸೇವೆ .
  • ಮಾದವಿ ಭಂಡಾರಿ ಸಾಹಿತ್ಯ ಕ್ಷೇತ್ರ
  • ಉದಯ ಕುಮಾರ್ ಕಟಪಾಡಿ, ಕ್ರೀಡಾ ಕ್ಷೇತ್ರ
  • ನಿತ್ಯಾನಂದ ಕೆಮ್ಮಣ್ಣು ಕೆಮ್ಮಣ್ಣು ಕ್ರೀಡಾ ಕ್ಷೇತ್ರ
  • ರವಿಕುಮಾರ್ ಕಡೆಕಾರು, ಕಡೆಕಾರು ನಾಟಕ ಕಲಾವಿದ
  • ರಾಜು. ಬಿ. ತೋನ್ಸೆ, ತೆಂಕನಿಡಿಯೂರು ತುಳು ನಾಟಕ ಕಲಾವಿದ
  • ರಮಾನಂದ ನಾಯಕ್ ಕುಕ್ಕುಂದೂರು ನಾಟಕ ಕಲೆ
  • ಕೆ. ಓಂಶ್ರೀ ಶ್ರೀಧರ ನಾಯಕ್, ಕೊಕ್ಕರ್ಣೆ ಸಂಗೀತ ಕಲಾ ಕ್ಷೇತ್ರ
  • ಉದಯ ಸೇರಿಗಾರಅಲೆವೂರು ಸಂಗೀತ (ಸಾಕ್ಸೊಪೋನ್ ಮತ್ತು ನಾದಸ್ವರ ವಾದಕರು)
  • ಕೆ.ಎಸ್. ವಿಷ್ನುಮೂರ್ತಿ ಬಾಸ್ರಿ ನೀಲಾವರ ಯಕ್ಷಗಾನ
  • ಕೂರಾಡಿ ನಾಗರಾಜ ಆಚಾರ್ಯಹಂದಾಡಿ ಕಲೆ (ಶಿಲ್ಪ ಕಲೆ, ಕಾಷ್ಠ ಶಿಲ್ಪ, ಶಿಲಾ ಶಿಲ್ಪ)
  • ರಾಘವೇಂದ್ರ ನಾಯಕ್‌ಶಿರ್ವ ಕೃಷಿ ಕ್ಷೇತ್ರ
  • ಬಿ. ದೇವರಾಜ್ ಪಡುಬೆಳ್ಳೆ ಧಾರ್ಮಿಕ ಕ್ಷೇತ್ರ
  • ಬಿ.ಸಿ. ರಾವ್ ಶಿವಪುರ ಧಾರ್ಮಿಕ ಕ್ಷೇತ್ರ
  • ವಿಷ್ಣು ಭಜನಾ ಮಂಡಳಿ ಎರ್ಮಾ ಸಂಗೀತ – ಭಕ್ತಿಗೀತೆ
  • ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ (ರಿ) ಕ್ರೀಡಾ ಕ್ಷೇತ್ರ

Leave a Reply