ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸೆ.9ರಿಂದ 15ರವರೆಗೆ ನಡೆಯುವ ಜೇಸಿ ಸಪ್ತಾಹದ ಸಭಾಪತಿಯಾಗಿ ಕುಂದಾಪುರದ ಸಿವಿಲ್ ಇಂಜಿನಿಯರ್, ಬಿಲ್ಡಿಂಗ್ ಮತ್ತು ಇಂಟಿರಿಯರ್ ಡಿಸೈನ್ ಕನ್ಸಲ್ಟೆಂಟ್ ಗಣೇಶ್ ನಾಯಕ್ ಎಂ. ಆಯ್ಕೆಯಾಗಿದ್ದಾರೆ ಎಂದು ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ತಿಳಿಸಿದ್ದಾರೆ.