ಜೆಸಿಐ ಉಪ್ಪುಂದದ ವತಿಯಿಂದ ಕಲಿಕಾ ಸಾಮಗ್ರಿ ಮತ್ತು ಪುಸ್ತಕ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಏಳಜಿತದ ಶ್ರೀರಾಮಕೃಷ್ಣ ಕುಟೀರದ ನೂರಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ಮತ್ತು ಪುಸ್ತಕವನ್ನು ವಿತರಿಸಲಾಯಿತು.

Call us

Click Here

ಈ ಸಂದರ್ಭ ಉಪಸ್ಥಿತರಿದ್ದ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಶುಭಾಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಉಚಿತ ಪುಸ್ತಕವನ್ನು ವಿತರಿಸಿದ ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷರಾದ ಜೆಸಿಐ ಯು. ಪ್ರಕಾಶ್ ಭಟ್ ಉಪ್ಪುಂದ ಅವರು ಹಿತನುಡಿಗಳನ್ನಾಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ 15 ರ ವಲಯ ತರಬೇತುದಾರರಾದ ಹಾಗೂ ಜೆಸಿಐ ಉಪ್ಪುಂದದ ಪೂರ್ವಧ್ಯಕ್ಷರಾದ ಮಂಗೇಶ್ ಶ್ಯಾನುಭಾಗ್, ಜೆಸಿಐ ಉಪ್ಪುಂದದ ಪೂರ್ವ ಅಧ್ಯಕ್ಷರಾದ ಪುರಂದರ ಖಾರ್ವಿ, ಪದಾಧಿಕಾರಿಗಳಾದ ಜೆಸಿ ಸಂತೋಷ್, ಜೆಸಿ ವಿಜಯ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply