ಮದರ್ ತೆರೇಸಾ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಬಾಲ ಗೋಪಾಲ, ಬಾಲರಾಧೆ ಸ್ಪರ್ಧೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಬಾಲ ಗೋಪಾಲ ಬಾಲರಾಧೆ ಸ್ಪರ್ಧೆಯನ್ನು ಆಯೋಜಿಸಲಾಯಿತು.

Call us

Click Here

ವಿದ್ಯಾರ್ಥಿಗಳು ಬಾಲರಾಧೆ ಬಾಲಗೋಪಾಲರಾಗಿ ವರ್ಣಮಯ ವಸ್ತ್ರಾಲಂಕಾರದೊಂದಿಗೆ ಕೃಷ್ಣ ರಾಧೆಯರ ವಿವಿಧ ಅವತಾರಗಳನ್ನು ಪ್ರದರ್ಶಿಸುವ ಮೂಲಕ ನೆರೆದವರ ಗಮನ ಸೆಳೆದರು.

ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರು ಹಾಗೂ ನೃತ್ಯ ಸಂಯೋಜಕರಾದ ಜಗದೀಶ್ ಬನ್ನಂಜೆ ಇವರು ಉಪಸ್ಥಿತರಿದ್ದರು.

Leave a Reply