ಕುಂದಾಪುರ: ಶ್ರವಣ ದೋಷ ಇರುವವರಿಗೆ ಸಾಧನ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀಕ್ಷಾ ಅವರಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಶಾಸಕರ ನಿಧಿಯಿಂದ ಶ್ರವಣ ಸಾಧನವನ್ನು ಶನಿವಾರದಂದು  ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರು ಗುಣಮಟ್ಟದ  ಶ್ರವಣ ಸಾಧನವನ್ನು ವಿತರಿಸಿ ಶುಭ ಹಾರೈಸಿದರು.

Call us

Click Here

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸುವರ್ಣ ಯೋಜನಾ ಸಹಾಯಕರು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾಧಿಕಾರಿ ಶಿವಾಜಿ, ಮಾತು ಮತ್ತು ಶ್ರವಣ ತಜ್ಞರು ನೆಲೆಶ ಫಲಾನುಭವಿಗಳಾದ ಪ್ರತಿಕ್ಷ ಉಪಸ್ಥಿತರಿದ್ದರು.

Leave a Reply