ಹುಚ್ಚ ವೆಂಕಟನೂ ಅಲ್ಲ! ಬಾಸೂ ಅಲ್ಲ…! ಹುಚ್ಚರೆನಿಸಿಕೊಂಡದ್ದು ನಾವೆಲ್ಲ!
ನರೇಂದ್ರ ಎಸ್. ಗಂಗೊಳ್ಳಿ. ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬಿದ್ದಿರುವುದು ಎಲ್ಲಾ ಚಾನೆಲ್ ಗಳಲ್ಲಿ ಬಿಸಿಬಿಸಿ ಸುದ್ದಿಯಾಗಿ ಓಡಾಡುತ್ತಿದೆ. ಅದ್ಯಾವುದೋ ದೇಶ ಮುಳುಗಿ ಹೋಯಿತು ಅನ್ನೋ ಹಾಗೆ ಅವರ ಅಭಿಮಾನಿಗಳೆನ್ನಿಸಿಕೊಂಡವರು
[...]