Author
Editor Desk

ಶಿಕ್ಷಕಿ ಅಡ್ಡಗಟ್ಟಿ ಮಾನಭಂಗ ಯತ್ನ: ಆರೋಪಿ ಬಂಧನ

ಕುಂದಾಪುರ: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯನ್ನು ವ್ಯಕ್ತಿಯೊಬ್ಬ ತಡೆಗಟ್ಟಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಸಿದ್ಧಾಪುರ ಪೇಟೆಯಲ್ಲಿ ನಡೆದಿದೆ. ಉಳ್ಳೂರು 74 ನೇ ಗ್ರಾಮದ ತೆಂಕೂರು ನಿವಾಸಿ ಉಮೇಶ ಭೋವಿ [...]

ಇನ್‌ಸ್ಪಾಯರ್ ಅವಾರ್ಡ್: ಕೌಶಿಕ್ ರಾಜ್ಯ ಮಟ್ಟಕ್ಕೆ

ಕುಂದಾಪುರ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ’ಇನ್‌ಸ್ಪಾಯರ್ ಅವಾರ್ಡ್’ಗಾಗಿ ಡಿಸ್ಟ್ರಿಕ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಆಂಡ್ ಟ್ರೈನಿಂಗ್(ಡಿಐಇಟಿ) ಉಡುಪಿ ಹಾಗೂ ಡಿಪಾರ್ಟ್‌ಮೆಂಟಲ್ ಆಫ್‌ಸ್ಟೇಟ್ ಎಜುಕೇಶನ್ ರೀಸರ್ಚ್‌ಆಂಡ್ ಟ್ರೈನಿಂಗ್(ಡಿಎಸ್‌ಇಟಆರ್‌ಟಿ) ಬೆಂಗಳೂರು [...]

ಬಿಎಸ್‌ಎನ್‌ಎಲ್ ಚೀಫ್ ಜನರಲ್ ಮ್ಯಾನೇಜರ್ ಕೊಲ್ಲೂರು ಭೇಟಿ

ಕೊಲ್ಲೂರು: ಬಿಎಸ್‌ಎನ್‌ಎಲ್ ಚೀಫ್ ಜನರಲ್ ಮ್ಯಾನೇಜರ್ ಪಿ.ನಾಗರಾಜು ಗುರುವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರು ಮಾತನಾಡಿ ದೇವಳದ ಸುತ್ತಮುತ್ತಲು ಶೀಘ್ರದಲ್ಲಿಯೇ ವೈಫೈ, [...]

ವಾರಾಹಿ ಕಾಲುವೆ ಕುಸಿದು ಹಾನಿ

ಕುಂದಾಪುರ: ಭಾರಿ ಮಳೆಯ ಹಿನ್ನೆಲೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರೀ ಅನಾಹುತ ಸಂಭವಿಸಿದ್ದು ಅಪಾರ ಪ್ರಮಾಣದ ಕಷಿ ಹಾನಿ ಉಂಟಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಾರಾಹಿ [...]

ಟೇಬಲ್ ಟೆನ್ನಿಸ್: ಎಸ್.ವಿ.ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ

ಕುಂದಾಪುರ: ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ 2015-16ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ [...]

ಟೇಬಲ್ ಟೆನ್ನಿಸ್: ಪ್ರಿಯಾಂಕಾ ರಾಜ್ಯ ಮಟ್ಟಕ್ಕೆ

ಗಂಗೊಳ್ಳಿ : 2015-16ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ [...]

ಅಬ್ದುಲ್ ಕಲಾಂ ಭಾರತೀಯರ ಸ್ಫೂರ್ತಿಯ ಸೆಲೆ

ಕುಂದಾಪುರ: ಸಾಮಾನ್ಯ ಕುಟುಂಬದಲ್ಲಿ ಜನಿಸಿ ತನ್ನ ಮೇರು ವ್ಯಕ್ತಿತ್ವದಿಂದ ಜಗತ್ತಿನ ಆದರಣೆಗೆ ಪಾತ್ರರಾಗಿ ಕೋಟ್ಯಾಂತರ ಭಾರತೀಯರ ಸ್ಫೂರ್ತಿಯ ಸೆಲೆಯಾದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕಿನ ದಾರಿ [...]

ಮೀನುಗಾರರಿಂದ ಸಮುದ್ರ ಪೂಜೆ

ಗಂಗೊಳ್ಳಿ : ಗಂಗೊಳ್ಳಿ ಪರ್ಸಿನ್ ಬೋಟ್ ವತಿಯಿಂದ ಮೀನುಗಾರರು ಶುಕ್ರವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಸಮುದ್ರ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಮೀನುಗಾರ ಮುಖಂಡ ಅಣ್ಣಪ್ಪ ಖಾರ್ವಿ ನೇತೃತ್ವದಲ್ಲಿ ಪರ್ಸಿನ್ ಬೋಟಯ [...]

ಪವರ್ ಲಿಫ್ಟಿಂಗ್: ಜಿ.ವಿ. ಅಶೋಕ್‌ಗೆ ಮೂರು ಬೆಳ್ಳಿ

ಕುಂದಾಪುರ: ಜು.20ರಿಂದ 25ರವರೆಗೆ ಹಾಂಗ್‌ಕಾಂಗ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆಯ ಜಿ.ವಿ. ಅಶೋಕ್ ಮೂರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕೋಟದವರಾಗಿರುವ [...]

ಸುಮಾರಿಂದಲ್ಲ ಕಾಣಿ ನಮ್ ಕುಂದಾಪ್ರ ಭಾಷಿ

ಕುಂದಾಪ್ರ ಅಂದ್ರ ಗತಿಗೆ ಮದ್ಲ ನೆನ್ಪ್ ಆಪ್ದೆ ಕುಂದಾಪ್ರದ್ ಭಾಷಿ ಕಾಣಿ. ಅದ್ರ್ ವರ್ಚಸ್ಸೇ ಅಂತಾದ್ದ್. ಒಂದ್ಸಾರಿ ಈ ಭಾಷಿ ನಿಮ್ ಕೆಮಿಗ್ ಬಿದ್ರೆ ಗುತಾತ್ತ್, ನಮ್ ಕುಂದಾಪ್ರ ಅಪ್ಪಟ ಗ್ರಾಮೀಣ [...]