SDM Ujire Students

ತುಳು ಹಾಸ್ಯ ಲಹರಿಯ ಮೌಲಿಕ ಸಂವಹನ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್‌ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ಕೃಷಿಸಿರಿ ವೇದಿಕೆಯು ಕರಾವಳಿ ಸಾಂಸ್ಕೃತಿಕ ಸೊಗಡಿನ ಸ್ಪರ್ಶದೊಂದಿಗಿನ ತುಳು ಹಾಸ್ಯ ಲಹರಿಗೆ [...]

ಉಡುಪಿಯ ದೃಶ್ಯಕಲಾ ಮಂದಿರದ ವಿದ್ಯಾರ್ಥಿಗಳ ಸ್ಪಾಟ್ ಆರ್ಟ್ ಕಲಾಕೌಶಲ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಹೊಸಪೀಳಿಗೆಗೆ ಇಷ್ಟವಾಗುವ ಟ್ಯಾಟೋ ದೀರ್ಘಾವಧಿಯವರೆಗೆ ಇರುತ್ತದೆ. ಒಂದೇ ದಿನಕ್ಕೆ ಕಾಣಿಸಿಕೊಂಡು ಅಳಿಸಬಹುದಾದಂತಹ, ಟ್ಯಾಟೋವನ್ನೇ ಹೋಲುವಂಥ ಕಲಾಕೌಶಲ್ಯದ ಸ್ಪಾಟ್ ‘ಆರ್ಟ್’ನ ಪ್ರಯೋಜನದ ಅವಕಾಶ ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ [...]

ಜಾಂಬೂರಿಯಲ್ಲಿ ಗಮನ ಸೆಳೆಯುತ್ತಿದೆ ಪ್ರಾಚ್ಯ ವಸ್ತುಗಳ ಸಂಗ್ರಹ

ಕಾರ್ತಿಕ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಸಾಂಸ್ಕೃತಿಕ ಜಾಂಬೂರಿಯಲ್ಲಿ ಮಳಿಗೆಯೊಂದರಲ್ಲಿ ಪ್ರಾಚ್ಯ ವಸ್ತುಸಂಗ್ರಾಹಕರಾದ ಹಳ್ಳಿಮನೆ ಹೈದರಾಲಿಯ ಈ ಪ್ರಾಚ್ಯ ವಸ್ತು ಸಂಗ್ರಹಾಲಯ ಗಮನಸೆಳೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳು [...]

ಜಾಂಬೂರಿಯಲ್ಲಿ ಗಮನಸೆಳೆಯುತ್ತಿದೆ ಮಣ್ಣಿನ ಕುಸುರಿಗಳು

ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ಕಲಾಮೇಳದ ಭಾಗವಹಿಸಿರುವ ವಿವಿಧ ಮಳಿಗೆಗಳು ಜನರ ಪ್ರಮುಖ ಆಕರ್ಷಣೆಯಾಗಿವೆ. ಅವುಗಳಲ್ಲಿ ಮಣ್ಣಿನಿಂದ ಸಿದ್ಧಪಡಿಸಿದ ವಿವಿಧ ಬಗೆಯ ಮಡಿಕೆಗಳು, [...]

ಜಾಂಬೂರಿಯಲ್ಲಿ ಸವಾಲೆಸೆವ ಚಾಲೆಂಜ್ ವ್ಯಾಲಿ

ಸಿಂಧು ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಲ್ಲಿ ವಿದ್ಯಾರ್ಥಿಗಳು ಆಕಾಶಕ್ಕೆ ಏಣಿಹಾಕಿ ಮೇಲೇರುತ್ತಿದ್ದರು. ಹಗ್ಗದ ಮೇಲೆ ಸೈಕಲ್ ಓಡಿಸಿ ಹುಬ್ಬೇರಿಸುವಂತೆ ಸವಾಲುಗಳನ್ನು ಎದುರಿಸುತ್ತಿದ್ದರು. ಎದೆ ಝಲ್ ಎನ್ನಿಸುವ ಸರ್ಕಸ್‌ಗಳನ್ನು [...]

ನೈಸರ್ಗಿಕ ವಸ್ತುಗಳ ಹೂರಣ, ಸಾಂಪ್ರದಾಯಿಕ ಕಲಾ ತೋರಣ ‘ಮಧುಬಾನಿ’

ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ಮೂಡುಬಿದಿರೆ: ಆಧುನಿಕರಣದ ಭರಾಟೆಯಲ್ಲಿ ಹಲವು ಕುಂಚ ಕಲಾ ಪ್ರಕಾರಗಳು ಮಾಸಿಹೋಗುತ್ತಿವೆ. ಮಧುಬಾನಿ, ಗೊಂಡಾ, ವಾರ್ಲಿ, ಕಲಂಕಾರಿ ಹೀಗೆ ಅದೆಷ್ಟೊ ಚಿತ್ರಕಲಾ ಪ್ರಕಾರಗಳು ಕಾಣಸಿಗದಂತಾಗಿದೆ. [...]

‘ಪ್ರಹ್ಲಾದ ಚರಿತೆ’ಯ ಇಂಗ್ಲೀಷು ಹರಿಕಥೆ…!

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕನ್ನಡ ಸೇರಿದಂತೆ ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀವು ಹರಿಕಥೆಯ ಸೊಗಡಿಗೆ ಸಾಕ್ಷಿಯಾಗಿರಬಹುದು. ಆದರೆ ಇಂಗ್ಲಿಷ್‌ನಲ್ಲಿ ಹರಿಕಥೆ ನಿರೂಪಿತವಾದರೆ ಹೇಗಿರುತ್ತದೆ? ಪರಭಾಷೆಯಲ್ಲಿ ನಮ್ಮದೇ ದೇಶದ ಪೌರಾಣಿಕ [...]

ದೇವಾವತಾರಗಳ ದರ್ಶನ ಸಾಧ್ಯವಾಗಿಸಿದ ‘ನಾಟ್ಯ ವೈವಿಧ್ಯ’

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಇಲ್ಲಿನ ನುಡಿಸಿರಿ ವೇದಿಕೆಯಲ್ಲಿ ವಿದುಷಿ ಸುಪರ್ಣ ವೆಂಕಟೇಶ್ ತಂಡದ ಕಲಾವಿದರ ’ನಾಟ್ಯ ವೈವಿಧ್ಯ’ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರೇಕ್ಷಕರನ್ನು ರಂಜಿಸಿತು. [...]

ಜಾಂಬೂರಿಯಲ್ಲಿ ಭಾವದ ರಂಗು ಚೆಲ್ಲಿದ ರಂಗಗೀತೆಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಾತ್ರೆ, ಗದ್ದಲ, ಜನಜಂಗುಳಿ ಇವೆಲ್ಲದರ ನಡುವೆ ಕಿವಿಗೆ ಇಂಪಾದ ಮತ್ತು ಹುಮ್ಮಸ್ಸು ತುಂಬುವ ರಂಗಗೀತೆಗಳನ್ನು ಕೇಳುವ ಅವಕಾಶ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಳ್ವಾಸ್ [...]

ವಿಜ್ಞಾನ ಮಾದರಿ ಮತ್ತು ಮಾಹಿತಿಗಳ ಆಗರ – ಸಂಚಾರಿ ವಿಜ್ಞಾನ ಬಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವಿಜ್ಞಾನವೆಂಬುದು ಹಲವು ಕೌತುಕಗಳ ಆಗರ. ಭಾರತ ಸರ್ಕಾರದ ರಾಷ್ಟೀಯ ವಿಜ್ಞಾನ ವಸ್ತು ಸಂಗ್ರಾಹಾಲಯಗಳ ಪರಿಷತ್ತು ಮತ್ತು ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ [...]